ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೊಮ್ಪ

ಕಿಟ್ಟೆಲ್ ನಿಘಂಟು

  1. 1.

    = ಜೊಮ್ಪೆ a cluster, a bunch (ತೊಮ್ಬೆ Ct. I, 105; II, 9; ತೊಂಗಲ್, ಗೊಂಚಲ್, ತೊಡಮ್ಬೆ etc., ಗುಚ್ಛ Śm. 24; Kk. 20; Abh. P. 1, 110; 2, 13 va.; Cpr. 5, 132; Te.). see ಅಲರ್ಜೊಮ್ಪ, ತಳಿರ್ಜೊಮ್ಪ 2, a mass (Cpr. 6, 92; cf. ಗುಮ್ಪು, ಜೊಣ್ಡು 2; Mhr. ಜೋಮ compactness, thick-set). [3, a bower. ನನೆಯ ಜೊಮ್ಪಂಗಳೊಳಂ ಗಗನ ಗಮನ ಜನಿತ ಶ್ರಮಮನಾ ಗಜಗಮನೆಯರಾ/?/ಸಿ Pb. 7, 81 va.; Ap. 1, 75. Tu. ದೊಮ್ಪೊ a pandal].

  2. 2.

    = ಜಮ್ಪು 1. sleepy (R.; Mhr. /?/ಪ, /?/ಮ್ಪ sleep).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada