ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೊಮ್ಪಿಸು

ಕಿಟ್ಟೆಲ್ ನಿಘಂಟು

  1. 1.
    1.

    (ಜೋಮ್ಪಿಸು). to cause to tremble, to make start, etc. (Bh. 1, 12, 15). ಜಯಸಬುದ ಜೊಮ್ಪಿಸಿದುದು ಅಮ್ಬರವ (Bh. 2, 13, 11). 2, to tremble (J. 25, 35; Bh. 8, 7, 18). ನಡುಕಮ್ ಎನೆ, ಜೊಮ್ಪಿಸಿತ್ತು (Śm. 76; Kk. 31). 3, to start up, to be aroused (Bh. 3, 19, 45).

  2. 2.
    2.

    (ಜೋಮ್ಪಿಸು). to get intoxicated, inebriated, bewildered, stupefied, etc. (Grj. 7, 14; J. 18, 59; cf. ಜೊಂಗುಳಿ Te. ಸೊಮ್ಮೆ, ಸೊರಗು faintness, swoon; torpidity, see ಜೋಮು T. ಚೋಂಗು forgetfulness = ಮ/?/ತ್ತಲ್, ಮ/?/ವಿ). ಜೊಮ್ಪಿಸಿತೆನ್ದು, ಮರವೆ (Śs.); ಜೊಮ್ಪಿಸಿದುದೆನ್ದು, ಮರವೆ (Bhn. 48).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada