ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೊಮ್ಮು

ಉಚ್ಚಾರಣೆ: jommu
ಮೂಲ: Ka. D2882

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of a limb being weakened in or deprived of the power of feeling or moving; numbness.

  2. 2.
    noun

    temporary loss of one's bodily awareness, resulting from rapture, melody, tiredness, etc.; the state of being stupefied.

  3. 3.
    noun

    a state in which the mind and senses are dulled for want of sleep; sleepiness; drowsiness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) 1 numbness of the body due to a wound, anaesthesia or insufficient circulation of blood 2 inebriation. 3 drowsiness, dozing ű ಕಚೇರಿಯಲ್ಲಿ ನನಗೆ ಜೊಮ್ಮು ಹತ್ತಿತು. I became drowsy in the concert.

ಕಿಟ್ಟೆಲ್ ನಿಘಂಟು

  1. 1.
    1.

    = ಜೊಮ್ಪು (Grj. 7, 11 va.; Rām. 3, 4, 4, o. r. ಜೊಮ್ಪು Bh. 8, 4, 15; 8, 24, 6).

  2. 2.
    2.

    = ಜುಮ್ etc. a sound used in the sensation of the numbness of a limb kept long in one position (My.). [— ಜೊಮ್ಮನೆ ವೋಗು. -ಪೋಗು to become motionless and be in a stupor. ಆರಾಧಿತ ದರ್ಶನರಾ ಚಾರಣರ್ ನಭಕ್ಕೊಗೆದಾಗಳ್ ಆ ದಮ್ಪತಿಗಳ್ ಜೊಮ್ಮನೆವೋದನ್ತಿರ್ದು Ap. 5, 64. 65].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮತ್ತು.

  2. 2.

    1. ತೂಕಡಿಕೆ.
    2. ಜಡತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada