ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಟೊಂಕ

ಉಚ್ಚಾರಣೆ: ṭoŋka
ಮೂಲ: + kaṭṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the body between the ribs and the hips; the waist.

  2. 2.
    noun

    the part of a garment that covers the waist.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) waist, loin, especially sides of waist on which children or pots are carried [Ka.D2980] cf. ಸೊಂಟ (soṃṭa)

ಕಿಟ್ಟೆಲ್ ನಿಘಂಟು

  1. 1.

    the hip and loins; the hip, the loins; the waist [Tu.]. (ಕಟ, ಶ್ರೋಣಿಫಲಕ, ಸೊಣ್ಟ, ನಡು Si. 208; ಮಧ್ಯ, ಅವಲಗ್ನ, ಸೊಣ್ಟ, ನಡು 210; C.). ಟೊಂಕದ ಪಟ್ಟೆ (ಸಾರಸನೆ, ಅಧಿಕಾಂಗ 279). ಆನೆಯ ಟೊಂಕಕ್ಕೆ ಕಟ್ಟುವ ತೊಗಲುಪಟ್ಟೆ (ಚೂಷೆ, ಕಕ್ಷೆ, ವರತ್ರೆ 271). ಟೊಂಕ ಮು/?/ದರೂ ಬಿಂಕ ಮು/?/ಯಲಿಲ್ಲ (Prv.). see Bp. 18, 2; 20, 12; 21, 15; B. 4, 16. 175. [ಟೊಂಕಕಟ್ಟು to gird up one's loins].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸೊಂಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada