ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡೊಂಕು

ಉಚ್ಚಾರಣೆ: ḍoŋku
ಮೂಲ: Ka. D2054(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    crooked; not straight; bending; curved: 2.dishonest; deceitful.

  2. 2.
    noun

    the quality or condition of being crooked; crookedness.

  3. 3.
    verb

    to become crooked; to be bent.

  4. 4.
    noun

    that which is not straight; a crooked thing.

  5. 5.
    noun

    a rounded or curved place.

  6. 6.
    noun

    something that obstructs or hinders progress; a hindrance; an obstacle.

  7. 7.
    noun

    (fig.) a caustic, biting or sharply expressed speech or remark.

  8. 8.
    noun

    the nature or tendency of being willfully determined or disposed to counter what is expected or desired.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (curve) 1 bend, curve 2 (base) crookedness in nature or behaviour ű ಅವನ ಸ್ವಭಾವದ ಡೊಂಕು ತಿದ್ದಲು ಕಷ್ಟ. It is difficult to mend his crooked nature. (n.) (curve) 〈being〉curved, bent, crooked vi. (curve) to bend, to be crooked

ಕಿಟ್ಟೆಲ್ ನಿಘಂಟು

  1. 1.
    1.

    = ಡು/?/ಕು to bend, to be crooked (Bp. 59, 22; Te.: to shrink or retreat, hide).

  2. 2.
    2.

    = ಡೊಂಕ the state of being bent, curved, crooked or out of the regular, straight course; crookedness, etc.; a bend, a curve [Tu.]; (ಪದ್ಮ, ವಕ್ರ Nn. 54; ವಿಕಟ, ಕೊಂಕು 146; My.; fr. ಡು/?/ಕು). [ಲೋಕದ ಡೊಂಕ ನೀವೇಕೆ ತಿದ್ದುವಿರಿ Bv. 124]. ಡೊಂಕಾದರೆ ಸುಂಕಾ ಬಿಟ್ಟಾನೇ? -ಕಬ್ಬು ಡೊಂಕಾದರೆ ಸವಿ ಡೊಂಕೇ (Prvs.). ಡೊಂಕಿನಲ್ಲಿ (Nn. 54). ಡೊಂಕುಗಳ್ (Bp. 46, 58). ಲೋವೆಯ ಹೊದ್ದಿಸಿದ ಡೊಂಕ ಮರದಲ್ಲಿ ಗೋಪಾನಸಿ ಎನಿಸುಗು (Nr.). see Bp. 17, 13; 58, 49; B. 2, 3; ಅತಿಡೊಂಕು Prvs. s. ನಾಯಿ, ಬಂಕಾಪುರ, ಬಿಂಕ, ಬೆಂಕಿ. -ಡೊಂಕುಗಾಲು. -ಕಾಲು a bent foot (Bp. 20, 11). ಡೊಂಕು ಗೋಣು a bent neck (B. 5, 34). ಡೊಂಕು ಡೊಸುಕು dupl. (My.). ಡೊಂಕು ಪಂಕು dupl. (My.). ಡೊಂಕುವೆ/?/. -ಪೆ/?/ to get crooked or bent (V. 11, 60).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಓರೆ.
    2. ಓರೆಯಾದುದು.
    3. ಅಡ್ಡಿ.
    4. ಕೊಂಕು ಮಾತು.
    5. ಕೊಂಕು ನಡತೆ.

  2. 2.

    ವಕ್ರವಾದ.

  3. 3.

    ಓರೆಯಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada