ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡೊಳ್ಳು

ಉಚ್ಚಾರಣೆ: ḍoḷḷu
ಮೂಲ: Ka. D586

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is hollow, empty.

  2. 2.
    noun

    = ಡೋಲು.

  3. 3.
    adjective

    having an empty space or only air, within it; having a cavity inside; not solid; hollow.

  4. 4.
    noun

    a hole or hollow place; cavity.

  5. 5.
    noun

    the hollow eye-socket.

  6. 6.
    noun

    a protuberant, huge belly.

  7. 7.
    noun

    (fig.) that which is without any worth or of no use, importance or value; a person who is utterly weak.

  8. 8.
    noun

    ಡೊಳ್ಳು ಬೀಳು ḍoḷḷu bīḷu to sink or bend (oneself) in the middle by weight or pressure; to sag; ಡೊಳ್ಳು ಹೊಡೆ ḍoḷḷu hoḍe = ಡೊಳ್ಳು ಬೀಳು; ಡೊಳ್ಳೇರು ḍoḷḷēru to be inflated, swollen or become huge as one's belly; ಡೊಳ್ಳಾಗು ḍoḷḷāgu (a hollow, hole) to be formed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (hole) protuberant huge belly [Ka. D586] cf. ಟೊಳ್ಳು (ṭoḷḷu)

  2. 2.
    n.

    (hole) cavity, hollow in a tree or wall (Kitt.,Tĕ, Mhr.) [Ka. D3528] cf. ಟೊಳ್ಳು, ಪೊಳ್ಳು (ṭoḷḷu, poḷḷu)

ಕಿಟ್ಟೆಲ್ ನಿಘಂಟು

  1. 1.

    = ಟೊಳ್ಳು, ಡೊಳ್, ದೊಳ್ಳು, ಪೊಳ್ಳು what is hollow: hollowness (Tu., Te. ಡೊಲ್ಲೆ, ದೊಲ್ಲೆ Mhr. ಢೋಲ, a cavity, in a tree, rock, etc.; cf. ಡೊಗ/?/); a hollow protuberance; a protuberant, huge belly (My.; Bh. 1, 14, 21; Mhr. ಢೋಲ cf. ಡೋಲು 2). [ತೀವಿದ ನರೆಯುಂ ಡೊಳ್ಳುಂ ದೇವವ್ರತನೆನಿಸಿ ನೆಗ/?/ ಯಶಮುಂ Pb. 6, 43]. ಡೊಳ್ಳುಗಳ್ಯಹೇರೊಡಲ ವಂಚಕರು (Bp. 51, 54). ಎರವು ಸಿರಿಯಲ್ಲ, ಬಾವು ಡೊಳ್ಳಲ್ಲ, ನೆರಮನೇ ಅಕ್ಕನ ಗಣ್ಡ ಬಾವನಲ್ಲ. -ಅರಮನೇ ಹಣಾ ಕಟ್ಟಿ, ಅಕ್ಕಸಾಲೆಗೆ ಡೊಳ್ಳುಬನ್ತು (Prvs.). ಡೊಳ್ಳುಗಣಪತಿ Gaṇapati with his huge belly. see Prv. s. ತ/?/ಗು. -ಡೊಳ್ಳುಹೊಟ್ಟೆ a huge belly (My.; Bp. 59, 11). ಡೊಳ್ಳುಹೊಟ್ಟೆಯ ಕೂಚಿ N. (Bp. 56, 42).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೊಜ್ಜು ಬೆಳೆದ ಹೊಟ್ಟೆ.
    2. ಒಂದು ಬಗೆಯ ಚರ್ಮವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada