ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಂಗಿ

ಉಚ್ಚಾರಣೆ: taŋgi
ಮೂಲ: Ka. D3015

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a younger sister.

  2. 2.
    noun

    the tree Clerodendrum phlomidis of Verbenaceae family; downy glory tree.

  3. 3.
    noun

    a term of endearment for addressing a girl or young woman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    ⦅pl. ತಂಗಿಯರು⦆1 (kin) younger sister (extended to cousins also) 2 (soc.) a term for addressing a woman with endearment (comparable to one’s younger sister in age)

ಕಿಟ್ಟೆಲ್ ನಿಘಂಟು

  1. 1.

    a younger sister (C.; T. ತಂಗೈ M. ತಂಗೆ Tu. ತಂಗಾಟಿ Te. ಚೆಲೈ, ಚೆಲ್ಲೆ). [ಇನ್ತು ಕೊಟ್ಟಂ ತಂಗಿಗೆ ಬ /?/ವ/?/ಯೆನ್ದಿನ್ತು ಸರ್ವಸ್ವಮೆಲ್ಲಮಂ ಪುರುಷೋತ್ತಮಂ Pb. 5, 26]. ತಂಗಿಯ ಅಧಿಪಂ (ಶ್ಯಾಲಕ Mr. 313). ತಂಗಿ ಬಡವಳಾದರೆ ತಂಗಳ ಹಿಟ್ಟಿಗೂ ಗತಿಯಿಲ್ಲವೇ (Prv.). it is often used as an epithet of endearment for a female younger than oneself. see Bp. 3, 28; 24, 35; B. 3, 80. 81; 4, 177; Si. 191. 192; J. 30, 51; 31, 29; ಕಿ/?/ದಂಗಿ. -ತಂಗಮ್ಮ. -ಅಮ್ಮ. = ತಂಗಿ (My.; B. 3, 53).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಿರಿಯ ಸೋದರಿ.
    2. ಕಿರಿಯ ಹೆಂಗಸರನ್ನುಸಂಬೋಧಿಸುವಾಗ ಹೇಳುವ ಮಾತು.
    3. ತಕ್ಕಿಲೆಗಿಡ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada