ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಂಗು

ಉಚ್ಚಾರಣೆ: taŋgu
ಮೂಲ: Ka. D3014

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to stay at, for a temporary period.

  2. 2.
    noun

    a temporary stay.

  3. 3.
    verb

    to be suitable or proper; to be appropriate; to fit.

  4. 4.
    noun

    the strap of a horsṛs harness passing from the noseband to the girth between the forelegs, to keep the horse from rearing or throwing back its head: martingale.

  5. 5.
    verb

    to be or become sufficient.

  6. 6.
    noun

    a place for stay; a shelter.

  7. 7.
    noun

    a ring with a flat bottom hung by a strap, usu. on each side of a saddle and used as a footrest in mounting and while riding; a stirrup.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (stay) to stay, to sojourn

  2. 2.
    vi.

    ⦅past ತಕ್ಕ್-⦆1 (proper) to be suitable, to suit 2 (quan.) to be sufficient, to suffice

ಕಿಟ್ಟೆಲ್ ನಿಘಂಟು

  1. 1.

    to be (joined), fit or proper, to suit (T., M., Te.). see ತಕ್ಕ, ತಗದು 2, ತಗಹು 2, ತಗಹುದು

  2. 2.
    1.

    = ತಳುಗು, ತಾಗು 3. to stop; to stay, to tarry, to sojourn, to lodge (My.; Tu., T.; M. ತಂಜು, ತಙ್ಙು see ತಗೆ 1, ದಕ್ಕು 1). ಊರು ಬಿಟ್ಟು, ಹೊಲಗೇರಿಯಲ್ಲಿ ತಂಗಿದರು. -ಕಾಶಿಗೆ ಹೋಗಿ ತಂಗಿದರೂ ಕಾಸಿನ ಆಸೆ ಬಿಡಲಿಲ್ಲ (Prvs.).

  3. 3.
    2.

    stoppage, halt; a day's journey (My.). ತಂಗುಮನೆ a lodging house (My.).

  4. 4.

    = ಟಂಗು (My.; Si. 271. 279). 2, tight (My.; Mhr., H.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಇಳಿದುಕೊಳ್ಳು.

  2. 2.

    1. ಬಿಡಾರ ಮಾಡುವುದು.
    2. ಆಧಾರ.
    3. ಕುದುರೆ ಮೊದಲಾದ ಪ್ರಾಣಿಗಳ ಜೀನನ್ನು ಬಿಗಿಗೊಳಿಸಲು ಅವುಗಳ ಒಡಲಿಗೆ ಬಿಗಿ ಯುವ ಚರ್ಮದ ಸುತ್ತುಪಟ್ಟಿ.
    4. ರಿಕಾಪು.

  3. 3.

    1. ಹೊಂದು.
    2. ಸಾಕಾಗು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada