ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಂಟೆ

ಉಚ್ಚಾರಣೆ: taṇṭe
ಮೂಲ: H. ṭaṃṭā, M. taṃṭā <? T5442

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dispute or disagreement, esp. one marked by anger and deep resentment; a quarrel.

  2. 2.
    verb

    to strike; to bang.

  3. 3.
    noun

    = ತಟಿ.

  4. 4.
    noun

    the act of vexing or being vexed; annoyance.

  5. 5.
    noun

    the act or fact of being entangled oneself with another or another's affairs.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trouble) 1 wrangling, squabble, row 2 difficulty, trouble, annoyance ű ಮಂತ್ರಿಪದವಿಯ ತಂಟೆಯೇ ಬೇಡ. I don’t want the troubles caused by the post of a minister at all. 3 concern, relationship ű ಒಮರನ ತಂಟೆಗೆ ಹೋಗಬೇಡ. Don’t mingle with Omar. ♢ vi. —ಮಾಡು

ಕಿಟ್ಟೆಲ್ ನಿಘಂಟು

  1. 1.

    = ತಟ, ತಡೆ (Sk.).

  2. 2.
    1.

    = ಜಣ್ಟಿ connection, intercourse (ಗೊಡವೆ My.). ತಣ್ಟೆ ತೀರಿದರೂ ತಕರಾರು ಹೋಗಲಿಲ್ಲ. -ತುಣ್ಟುಮುಣ್ಡೇ ತಣ್ಟೆ ಹ/?/ತು (Prvs.).

  3. 3.
    2.

    a quarrel, a dispute; a troublesome and a necessary business (My.; Mhr., H. ತಣ್ಟಾ); trouble, annoyance (My.; Te.; T. ತಣ್ಡೈ). ತಣ್ಟೆಯವನ ನಣ್ಟಿಕೆ ಸಲ್ಲ, ಒಣ್ಟಿಯಾಗಿ ಹೋಗ ಸಲ್ಲ (Prv.). see Prvs. s. ಒಣ್ಟಿ 2, ಒಣ್ಟಿಗ, ಪ್ರೇಮ. -ತಣ್ಟೆಯವ. -ಅವ a troublesome man (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಗಳ.
    2. ಉಪದ್ರವ.
    3. ಗೋಜು.

  2. 2.

    ತಟ್ಟು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada