ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಕ್ಕಡಿ

ಉಚ್ಚಾರಣೆ: takkaḍi
ಮೂಲ: IA. cf. M. tākăḍī A41, T5714

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an instrument for weighing, esp. one that opposes equal weights, as in two matched shallow pans hanging from either end of a lever supported exactly in the middle; a balance.

  2. 2.
    noun

    an instance of cheating or being cheated.

  3. 3.
    noun

    (fig.) the judicial power or ability to decide a legal case or an emblem of justice or the power to decide.

  4. 4.
    noun

    ತಕ್ಕಡಿ ಹಿಡಿ takkaḍi hiḍi to weigh using a balance; 2. to take up the profession of a merchant; 3. to judge or determine carefully the worth or quality of; to evaluate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (metr.) balance, pair of scales

ಕಿಟ್ಟೆಲ್ ನಿಘಂಟು

  1. 1.

    a balance or pair of scales (ಧಟ Si. 490; C.; Tu.; T. ತಕ್ಕಡೈ M. ತಕ್ಕಿಡಿ Te. ತಕ್ಕೆಡೆ Mhr. ತಾಗಡೀ, ತಾಜವಾ). ತಕ್ಕಡಿ ಬಲ್ಲದೇ ಮನೆಯ ಬಡತನವ? -ತಕ್ಕಡೀ ಸ್ವರೂಪಾ ತಕ್ಕವನೇ ಬಲ್ಲ (Prvs.). see ಅಕ್ಕಡಿ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಸ್ತುಗಳ ಭಾರವನ್ನು ತೂಗುವ ಸಾಧನ.
    2. ಮೋಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada