ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತನು

ಉಚ್ಚಾರಣೆ: tanu
ಮೂಲ: Sk. tanu-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the whole physical structure of a human being or animal; the body.

  2. 2.
    adjective

    having a circumference that is small in proportion to the height or length; thin.

  3. 3.
    noun

    the soft and flexible external covering or integument of an animal body; skin; ತನು ಮಾಡು tanu māḍu to cause to become thin, slender.

  4. 4.
    adjective

    thin or slight (as to look light and graceful); slender.

  5. 5.
    adjective

    small in size, amount, extent, etc.; small; meagre.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) 1 thin, slim, lean 2 tender, soft, delicate 3 small, little

  2. 2.
    n.

    (body) body

ಕಿಟ್ಟೆಲ್ ನಿಘಂಟು

  1. 1.

    = ತಣುವು 2, ತನ್ 1-, ತನುವು, ತಮ್ಪು coolness, etc. (My.).

  2. 2.

    thin, slender, emaciated; small, minute; delicate, fine. 2, the body; self. 3, the skin. ತನುವ/?/ಯದ ನೋವಿಲ್ಲ. ಮನವ/?/ಯದ ಪಾಪವಿಲ್ಲ (Prv.). ತನುಗಮ್ಪು. -ಕಮ್ಪು fragrance of the body (J. 6, 12).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೇಹ.

  2. 2.

    1. ಚರ್ಮ.
    2. ತೆಳುವಾದುದು.
    3. ತೆಳುವಾದ.
    4. ಕೋಮಲವಾದ.
    5. ಸಣ್ಣದಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada