ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತನೆ

ಉಚ್ಚಾರಣೆ: tane
ಮೂಲ: Ka. D2592

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (said of animals) the condition, quality or period of being pregnant; pregnancy.

  2. 2.
    verb

    (gen.) a cow having an offspring developing within.

  3. 3.
    verb

    the yellow, principal substance of an egg, as distinguished from the albumen or white; the yolk; vitellus.

  4. 4.
    verb

    ತನೆಯಾಗು taneyāgu (a female animal) to have an offspring developing in the uterus.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) 1 pregnancy (generally of a cow) 2 embryo (generally of a cow) [Ka. D2592] ♠

ಕಿಟ್ಟೆಲ್ ನಿಘಂಟು

  1. 1.

    = ಜನೆ, ತೆನೆ 2, ಸೆನೆ the embryo of beasts; pregnancy [Tu.]; (ಪ್ರಜನ, ಉಪಸರ Nr.; cf. Sk. ಘನ the foetus in its second month). ತನೆ ಕರಗಿನ ಆಕಳು (ಸ್ರವದ್ಗರ್ಭೆ, ಅವತೋಕೆ Nr.). ತನೆಯ ಆವು (ಪ್ರಷ್ಠೌಹಿ, ಗರ್ಭಿಣಿ Hlā.). ತನೆ ಬಲಿಯೆ ಪಲಿಕ್ನಿ ಎನಿಸುಗು; ತನೆ ನಿಲಲು ಪ್ರಷ್ಠೌಹಿ (Mr. 180). see ಎಳದನೆ [ತನೆಯಾಗು. -ಆಗು to become pregnant. ಗುರುವೆಮ್ಬ ಗೂಳಿ ಮುಟ್ಟಲು ಶಿಷ್ಯನೆಮ್ಬ ಮಣಿಕ ತನೆಯಾಯಿತ್ತು Cv. 815].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಸಾಮಾನ್ಯವಾಗಿ ಪಶುಗಳ) ಬಸಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada