ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತನ್

ಕಿಟ್ಟೆಲ್ ನಿಘಂಟು

  1. 1.
    1.

    = ತಂ, ತಙ್ etc., ತನು coolness, etc. ತನ್ನೆಲೆವುಳುಕು ಗಿಡ. -ಎಲೆ-ಪುಳುಕ the herb or low shrub Crotolaria verrucosa Lin. (St. & Pl.).

  2. 2.
    2.

    = ತನ್ನ್-.ತಾ 1-, ತಾಂ 1, = ತಂ-.ತಾನ್ q. v., ತಾನು (Śmd. 178). he, she, it, in the reflexive or reciprocal sense. Gen. ತನ (see ತನತು), Dat. ತನಗೆ (My., Śmd. 133. 178; Nr.; Nn. 73; J. 8, 2; 28, 57; 29, 34; 30, 49; Bh. 1, 8, 8), ತನಿಗೆ (Si. 69. 264. 265. 267. 293), ತಂಗೆ plural ತಮ್ (ತಮ್ಮ್) [ತನಗಿನಿತ/?/ ಬೇವಸಮೇಂ ಕವರ್ದವರುಮೊಳರೆ ಕವಿಯಲ್ಲದರಂ Kr. 1, 12]. ತನಗೆ ಇಲ್ಲದ ಮಾರಿ ತಮ್ಮಡಿಗೆ ವರಾ ಕೊಟ್ಟೀತೆ? -ತನಗೆ ಬನ್ದ ಹಾನಿ ಅರ್ಥದಿನ್ದ ಹೋಯಿತು. -ತನಗೆ ಇಲ್ಲದವನು ಪರರಿಗೇನು ಕೊಟ್ಟಾನು? -ತನಗೆ ಇಲ್ಲ ಕೂಸಿಗೆ ಏನು ಹೊದ್ದಿಸಲಿ? -ತನಗೆ ಇಲ್ಲದವಳು ಮಕ್ಕಳಿಗೇನು ಹೊದಿಸ್ಯಾಳು (Prvs.). ನಾಳೆ ತಿಳುವಳಿಕೆ ಹುಟ್ಟಿತೆನ್ದರೆ ತನಗೆ ತಾನೇ ಇದೆಲ್ಲಾ ತುಣ್ಡುತನ ಕಡಿಮೆ ಆದೀತು (B. 4, 200). ತನ ತನಗೆ rep. (Bp. 10, 4; 18, 82; 57, 8; J. 13, 24). ತನ್ದು. = ತನ್ನದು (My.).

  3. 3.

    = ತನ್ 2, ತನ್ನು etc., ತಾನ್ q. v. he, she, it in reflexive or reciprocal sense. Gen. ತನ್ನ (C.); Dat. ತನಗೆ (C.); Acc. ತನ್ನಂ (J. 18, 39), ತನ್ನನ್ನು (My.); Loc. ತನ್ನೊಳ್ (J. 29, 40), ತನ್ನಲ್ಲಿ (C.); Abl. ತನ್ನಿನ್ದ (C.). Pl. (ತಮ್-), ತಮ್ಮ್ [ಕವಿ ತನ್ನ/?/ವನ್ತಾ ಕಲ್ಪಾನ್ತಸ್ಥಾಯಿ Kr. 1, 21; Pb. 1, 5]. ತನ್ನ-ಕಾಲಿಗೆ ತಾನೇ ಶರಣು ಮಾಡಿ ಹರಿಸಿಕೊಣ್ಡ ಹಾಗೆ. -ತನ್ನ ತಾನ/?/ದರೆ ಸುಜ್ಞಾನಿ. -ತನ್ನ ದನ್ತಾ ತಾನು ಮು/?/ಕೊಣ್ಡು ಅನ್ಯನ ಮೇಲೆ ದೂ/?/ ಹೇ/?/ದ. -ತನ್ನ ಮುನ್ದೆ ಉಪ್ಪು ಇಲ್ಲ; ಬೆನ್ನ ಹಿನ್ದೆ ಉರಿಯೋ? -ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ. -ತನ್ನ ಹೊಟ್ಟೇ ತಾನು ಹೊರೆಯದವ ಮುನ್ನಾರ ಸಲಹುವನು? -ತನ್ನ ಊರಿಗೆ ರಂಗ, ಪರಊರಿಗೆ ಮಂಗ. -ತನ್ನ ತಾನು ಅ/?/ತರೆ ತಾನಾದನು; ತನ್ನ ತಾನು ಮ/?/ತರೆ ತಾನು ಹೋದಾನು (Prvs.). ತನ್ನದು. -ಅದು 1. ತನ್ದು 2, ತನತು, ತನತ್ತು its, his, hers [ಅಗ್ಗಲದ ಪೊಗ/?/ ತನ್ನದೆನೆ Ap. 1, 72]; (Śmd. 178; Ct. II, 102; Bp. 51, 22; C.). ತನ್ನಳ್. -ಅಳ್ 4. his, etc. own female or woman (V. 29, 28).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada