ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಪ್ಪಲ್

ಉಚ್ಚಾರಣೆ: tappal
ಮೂಲ: Ka. D3071

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತಪ್ಪಲು1.

  2. 2.
    noun

    the act, fact or an instance of missing a step while walking; a faltering.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fail) stumbling, erring (Bp.44,2)

  2. 2.
    n.

    (geo.)

ಕಿಟ್ಟೆಲ್ ನಿಘಂಟು

  1. 1.
    1.

    stumbling; erring; missing. ತಪ್ಪ ಲಡಿ. -ಅಡಿ a staggering, tottering, or false step (Bh. 44, 2). ತಪ್ಪಲೆಚ್ಚಂ. -ಎಚ್ಚಂ a man who misses the mark in shooting (ಲಕ್ಷಚುತ Mr. 296).

  2. 2.
    2.

    = ತಪ್ಪಲ 1, ತಪ್ಪಲು q. v., ತ/?/ಲ್ a level expanse round the foot of a mountain, level ground on the top or edge of a mountain, table-land. ವನಮ್ ಅದು ಆ ಗಿರಿಯ ತಪ್ಪಲಲೊಪ್ಪಿ ತೀವಿರಲ್ ಉಪತ್ಯಕ ನಾಮಮ್ ಅಕ್ಕುಂ (Mr. 151). [Tu. ಜಪ್ಪ, ದಪ್ಪ descent, ಜಪ್ಪು to descend] ತಪ್ಪಲ್ಗಳ್ (see s. ಕಿಕ್ಕಿ/?/ 1). see J. 10, 3; 26, 4; Rśv. 5, 53; ರನ್ನದಪ್ಪಲ್. -ತಪ್ಪತಪ್ಪಲ್ rep. (J. 28, 41).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada