ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಪ್ಪಲು

ಉಚ್ಚಾರಣೆ: tappalu
ಮೂಲ: Ka. *D3178

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the table land by the side or around a mountain.

  2. 2.
    noun

    the raising ground bordering a river, sea etc.; bank.

  3. 3.
    noun

    (pl. but used as sing.) (green) leaves of a plant or plants.

  4. 4.
    noun

    the tree Acacia leucophloea of Mimoseae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) 1 level expanse round the foot of a mountain 2 level ground on the top or edge of a mountain, tableland

  2. 2.
    n.

    1 (geo.) bank of a river, pond, sea, etc. 2 (loc.) vicinity

ಕಿಟ್ಟೆಲ್ ನಿಘಂಟು

  1. 1.

    = ತಪ್ಪಲ್ 2, etc. (ಸ್ನು, ಪ್ರಸ್ಥ, ಸಾನು Nr.; My.). ಬೆಟ್ಟದ ತಪ್ಪಲು (ಕಟಕ, ಸಾನು, ಪ್ರಸ್ಥ Nr.; ಖೇಟ, ಗಿರಿಸಾನು Nn. 23; ಸಾನು 90; ಕಟಕ, ಪರ್ವತೋಪತ್ಯಕ 127; ಕಕುದ, ಅದ್ರಿತಟ 143; ಕೂಟ, ಮೇಖಲೆ 152, o. r. ಬೆಟ್ಟದ ತುದಿ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada