ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಬ್ಬು

ಉಚ್ಚಾರಣೆ: tabbu
ಮೂಲ: Ka. tarbu D3116

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to take or clasp in the arms and press to the bosom; to hug; to embrace.

  2. 2.
    noun

    the fact or an instance of different things are being placed very closely, bundled or packed tightly together.

  3. 3.
    verb

    to clasp (something, as a bundle of hay, firewood, etc.) as for carrying.

  4. 4.
    noun

    the act of hugging another; an embrace.

  5. 5.
    verb

    to cover from all or almost all sides (as in attacking).

  6. 6.
    noun

    that much quantity or thickness of something that can be clasped in both the arms and carried by a person at one time.

  7. 7.
    verb

    to hold (something) firmly.

  8. 8.
    verb

    to have sexual intercourse; to copulate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (press) 1 to take in the arms, to clasp in the arms《a quantity of wood, etc.》 2 to embrace n. (mass) amount of wood, etc. that can be taken in the arms at once = ತಕ್ಕೆ (takke)

ಕಿಟ್ಟೆಲ್ ನಿಘಂಟು

  1. 1.
    1.

    = ತಕ್ಕೆಯ್ಸು, ತರ್ಬು, ತ/?/ to embrace (My.; Bh. 8, 26, 56). ಜೋಗಿಗೆ ಜೋಗಿ ತಬ್ಬಿಕೊಣ್ಡರೆ ಮೆಯ್ಯೆಲ್ಲಾ ಬೂದಿ. -ತಪ್ಪನೆ ಬಾ! ಅನ್ದರೆ ತಬ್ಬಲಿಕ್ಕೆ ಬನ್ದ ಹಾಗೆ (Prvs.). 2, to clasp in the arms, as a quantity of wood, etc. (My.; Bp. 16, 20). see Prv. s. ದಿಕ್ಕಿಲ್ಲದೆ

  2. 2.
    2.

    = ತಕ್ಕೆ 1. an embrace. 2, the amount of wood, etc., that can be taken in the arms at one time ತಬ್ಬುಹುಲ್ಲು an armful of grass, straw, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಪ್ಪು.
    2. ಹುಲ್ಲಿನ ಹೊರೆ, ಸೌದೆ (ಮುಂತಾದುವನ್ನು) ತೆಕ್ಕೆಯಲ್ಲಿ ಹಿಡಿ.

  2. 2.

    1. ಮುತ್ತು.
    2. ಒಂದಕ್ಕೊಂದು ಒತ್ತಾಗಿ ಕೂಡಿಕೊಂಡಿರುವಿಕೆ.
    3. ಅಪ್ಪುಗೆ.
    4. ಹುಲ್ಲಿನ ಹೊರೆ, ಸೌದೆ ಮುಂತಾದುವು) ತೋಳುಗಳಲ್ಲಿ ಒಂದು ಸಲಕ್ಕೆ ಹಿಡಿಯುವಷ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada