ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಮ

ಉಚ್ಚಾರಣೆ: tama
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    absence of light; darkness.

  2. 2.
    noun

    a class of qualities as offensiveness, aggressiveness, meanness, greed, lust, moral impurity, etc., as one of the three main types of qualities.

  3. 3.
    noun

    a mystical arrow that was believed to cause darkness in the battle-field. 4. (astrol.) Ra`hu, the mythological demon and one of the nine planets, which was believed to cause eclipse.

  4. 4.
    noun

    the condition or quality of being ignorant; lack of knowledge; ignorance.

  5. 5.
    noun

    a sinful deed.

  6. 6.
    noun

    the tip of the foot.

  7. 7.
    noun

    an evil spirit; a demon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (light) darkness, gloom 2 (know) þfig.ß ignorance, lack of knowledge [Sk.] = ತಮಸ್ಸು (tamassu)

ಕಿಟ್ಟೆಲ್ ನಿಘಂಟು

  1. 1.
    1.

    the termination of the superlative degree: most, etc.

  2. 2.
    2.

    = ತಮಸ್ (ಕತ್ತಲೆ Nn. 26. 34; ಮರ್ಬು Kk. 11b; ರಾಹು Mr. 39). see Ch. IV, 2, 49; Abh. P. 14, 20; ಶ್ರುತಿಚೋರ-. - ತಮವಿಡಿ. -ಪಿಡಿ darkness to seize (Bp. 54, 30).

  3. 3.

    a younger brother (ಜಘನ್ಯಜ, ಕನಿಷ್ಠ, ಅವ ರಜ, ಅನುಜ, ಯವೀಯಸ್ Hlā.: Nr.; Mr. 311; Si. 196; J. 16, 25; 18, 54. 58; C.; Te.; T. ತಮ್ಬಿ M. ತಮ್ಬಾನ್, ತಮ್ಬಿ); also a word of endearment (Bp. 25, 17; B. 4, 92). plural ತಮ್ಮನ್ದ್ಯರು (My.), ತಮ್ಮನ್ದಿರು (My.; B. 4, 75. 215). [ತನ್ನ ತಮ್ಮಂ ವಿಚಿತ್ರ ವೀರ್ಯಂಗೆ Pb. 1, 74 va.; Ap. 3, 55]. ತಮ್ಮ ಒಳ್ಳೆಯವನೇ ಸರಿ, ಒಮ್ಮಾನಕ್ಕಿಗ ಮಾರ್ಗವಿಲ್ಲ. -ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ. -ತಮ್ಮನ ಸಂಗಡ ತಂಗಿಯ ಗಣ್ಡ ದೂ/?/ ಹೇ/?/ದರೆ ನಿನಗೇನಪ್ಪ?? -ತಮ್ಯ ನ ಸಂಗಡ ತಿಮ್ಮ ಬನ್ದರೆ ತಂಗಳನ್ನವೇ ಗತಿ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕತ್ತಲೆ.
    2. ಮೂರು ಮೂಲ ಗುಣಗಳಲ್ಲಿ ಒಂದು.
    3. ಕತ್ತಲೆಯನ್ನು ಹರಡುವ ಒಂದು ಬಗೆಯ ಅಸ್ತ್ರ.
    4. ರಾಹು.
    5. ಅಜ್ಞಾನ.
    6. ಸಲ್ಲದ ಕಾರ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada