ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತರಿಸು

ಉಚ್ಚಾರಣೆ: tarisu
ಮೂಲ: + -isu caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go or extend from one side of a river etc. to the other; to cross over.

  2. 2.
    verb

    to cause to bring (a person or thing) to or towards.

  3. 3.
    verb

    to ask, command a person to come to, towards or near; to summon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (move) 1 to cause to be brought, to cause《someone》to bring《a person》 with him/her 2 to summon, to send for

ಕಿಟ್ಟೆಲ್ ನಿಘಂಟು

  1. 1.

    = ತರಸು 1. to cause to lead or conduct near; to cause to bring [ವಾರಾಂಗನೆಯರ್ ಜಾತ್ಯಶ್ವವೃನ್ದಂ ಸಮ ದ ಕರಿಕುಳಂ ತಾರಹಾರಂಗಳೆನ್ತಿನಿತಾನುಂ ವಸ್ತುವಂ ತಾಂ ತರಿಸಿದನಧಿಕ ಪ್ರೀತಿಯಿಂ ವಜ್ರದನ್ತಂ Ap. 4, 54]; (C.; Bp. 16, 8; 28, 15; 39, 46; 40, 43; 51, 56; 57, 16, 59, 26; 60, 4; Bh. 2, 13, 11; J. 16, 18; 31, 35; B. 3, 58; 5, 191). ತರಿಸಿಂ (Śmd. 270). ತರಿಪಂ (275). [ತರಿಪೆನ್ Kr. 2, 105; Pb. 8, 64; ತರಿಪ್ಪೆನ್ Kr. 2, 106]. ಬೇ/?/ರಿದಿರೊಳ್ ಚಕ್ರಾದಿಚಿಹ್ನಂ ಗಳಂ ತರಿಸಿಟ್ಟಂ (282 Mḍb.). see Prv. s. ರೋಗಿ.

  2. 2.

    = ತರಿಯಿಸು to pass across or over, to cross over (My.); to float, to swim. see ಅವ-, ಉತ್ತರಿಸು 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತರುವಂತೆ ಮಾಡು.
    2. ಕರೆಸು.
    3. ದಾಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada