ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತರು

ಉಚ್ಚಾರಣೆ: taru
ಮೂಲ: Ka. D3098

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a plant, that lives for several years, having a strong woody main stem or trunk ordinarily growing to a considerable height, and usu. developing branches at some distance from the ground; a tree.

  2. 2.
    verb

    to carry, convey, conduct or to come with, to or toward the speaker or to the place implied.

  3. 3.
    verb

    to cause (a person) come in or to bring along with oneself.

  4. 4.
    verb

    to give, offer (something) to.

  5. 5.
    verb

    to hold out or reach out.

  6. 6.
    verb

    to bring out or forth.

  7. 7.
    verb

    to cause to happen.

  8. 8.
    verb

    to decide or take a decision.

  9. 9.
    verb

    to cause to get married; to arrange to have close relationship as by a marriage.

  10. 10.
    verb

    to bring a girl or woman by marriage, as one's wife, daughter-in-law, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮರ.

  2. 2.

    1. ತರ್.
    2. ಕೊಂಡುಕೊಳ್ಳು.

ಕಿಟ್ಟೆಲ್ ನಿಘಂಟು

  1. 1.
    1.

    = ತರ್ (C.). to bring, etc. P. p. ತನ್ದು 3rd person singular imperfect ತನ್ದಿತು or ತನ್ತು 2nd person plural imperative ತರ್ರಿ (My.); negative participle also ತರದೆ (B. 5, 291; (My.). ತರುವವ ಮ/?/ತರೆ ಮೊ/?/ ಏನು ಮಾಡೀತು? -ತರುವವ ಹೋದ ಮೇಲೆ ಮ/?/ಗುವವರುಣ್ವೇ? - ತರಬಲ್ಲವನ ಹೆಣ್ಡತಿ ಆಡ ಜಾಣೆ. -ತರ ಲಿಲ್ಲ, ಬರಲಿಲ್ಲ; ಬ/?/ ಹ್ಯಾಗೆ ಹಿಂಗೀತು? -ತನ್ದ ಹೊ/?/ ಬ/?/ದೇ ಹೋ ಯಿತು. -ಮಾತು ಬನ್ದವ ಮಾಣಿಕ ತನ್ದ, ಮಾತು ಆ/?/ಯದವ ಜಗಳ ತನ್ದ (Prvs.). ಬಾಯಿಗೆ ಸುವಾಸನವನ್ನು ತರುವ ತಾಮ್ಬುಲ ಮುನ್ತಾದ್ದು (ಮುಖವಾಸನ G.). see Si. 260. 266. 299. 300; B. 3, 127; 4, 75; Prv. s. ನೋಟ. -ತನ್ದರೆ ಗಿನ್ದರೆ reit. ಎಮ್ಮೆ ಗಿಮ್ಮೆ ತನ್ದರೆ ಗಿನ್ದರೆ ತವರ ಮನೆಗೆ ಕೊಟ್ಟೀಯಾ? ನನಗಿಕ್ಕೀಯಾ (Prv.).

  2. 2.
    2.

    bringing. see ತರುವಳಿ

  3. 3.

    a tree. ತರು ತರು rep. (Bp. 19, 48). ತರು ಮೊದಲ್ the lower part or foot of a tree (ಆವಾಗ್ಬಾಗ, ಬುಧ್ನ Mr. 104).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (move) to bring《a person or thing》, to fetch《a thing》

  2. 2.
    n.

    (plant) tree

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0