ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಱಂಗು

ಉಚ್ಚಾರಣೆ: taṛaŋgu
ಮೂಲ: Ka. *D3192

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    anything that is dried completely (to the extent of becoming strengthless).

  2. 2.
    noun

    = ತಱಗು.

  3. 3.
    noun

    a dried leaf or leaves of a plant.

  4. 4.
    noun

    a kind of sweet dish, fried in oil.

  5. 5.
    noun

    the dry, hard layer of blood, pus etc. formed on the skin where a wound is inflicted; crust.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) a kind of dish prepared by frying in oil

  2. 2.
    n.

    1 (water) anything withered 2 (water) withered leaf, frond, potherbs, flowers, etc. 3 (cook) a kind of dish prepared by frying in oil

ಕಿಟ್ಟೆಲ್ ನಿಘಂಟು

  1. 1.

    that which is dried or to be dried; dry, fallen or dead leaves (My.; T. ಚರುಗು, ಚರುವು cf. ತಾ/?/ 1). said to be eaten by ascetics (My.). 2, a cake fried in oil and dried (Bp. 14, 15; V. 9, 78). ತ/?/ಗು ತಿಮ್ಬು ವದೇ ಪರಮಸುಖ. -ತ/?/ಗು ತಿಮ್ಬುವನಿಗೆ ಒ/?/ಗೊನ್ದು ಕೇಡು. -ತ/?/ಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು. -ತ/?/ಗು ಮೊ/?/ದಲ್ಲಿ ಹಿಡಿ ಯದು. -ತ/?/ಗುಲಡ್ಡಿಗೆಗೆ ಡೊಳ್ಳುಗಣಪತಿಯೇ ಶ್ರೇಷ್ಠ (Prvs.). ತ/?/ ಗುದೊನ್ನೆ a cup made of dry plantain leaves (My.). ತ/?/ಗೆಲೆ. -ಎಲೆ a dry leaf or dry leaves [ಪರೆದ ತ/?/ಗೆಲೆಯೆ ಪರಿಯಣಮಾಗೆ ಪಣ್ಪಲಮೆತ್ತಿದ ಬೋನಮಾಗೆ Pb. 7, 28; Ap. 15, 43; Vr. 156, 25; ತ/?/ ಗೆಲೆ ಗಿ/?/ಕೆನ್ದೊಡೆ ಹೊ/?/ಗನಾಲಿಸುವೆ Bv. 374; Cv. 1173]; (My.; Cpr. 5, 9; Bp. 58, 36). ತ/?/ಗೆಲೆಯೆಡಿಕೇ ತಿರಿದು ತಿನ್ನಬೇಕೇ (Prv.). ತ/?/ ಗೆಲೆವಿಡಿ. -ಪಿಡಿ to seize or hold a dry leaf (J. 32, 30. 35).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಣಗಿದುದು.
    2. ಒಣಗಿದ ಎಲೆ,- ಗರಿ.
    3. ಎಣ್ಣೆಯಲ್ಲಿ ಕರಿದು ಮಾಡುವ ಒಂದು ಬಗೆಯ ಖಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada