ತಲೆಕೆಡಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to confuse with unnecessary information.
-
2.
verb
to make or cause to become mad.
-
3.
verb
to cause to turn from what is considered right, good or true; to misdirect.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಚ್ಚು ಆಲೋಚನೆಯುಂಟು ಮಾಡು.
2. ಬುದ್ಧಿ ವಿಕಲ್ಪವಾಗುವಂತೆ ಮಾಡು.
3. ಅಭಿಪ್ರಾಯಗಳು ವ್ಯತ್ಯಾಸವಾಗುವಂತೆ ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada