ತಲೆದೂಗು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to move the head to the left and right slowly in appreciation of something or in enjoying music, speech, excellence, etc.
-
2.
noun
the act or an instance of nodding one's head as in appreciation, satisfaction or approval.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
1 (move) to swing the head 2 (move) to incline 3 (agree) to nod the head as a mode of expressing approbation, admiration or wonder
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತಲೆಯನ್ನು ಅಲ್ಲಾಡಿಸು,- ತೂಗು.
2. ಓರೆಯಾಗು.
3. ಆಶ್ಚರ್ಯ, ಸಮ್ಮತಿ, ಮೆಚ್ಚಿಕೆ, ಹರ್ಷ ಮೊದಲಾದುವನ್ನು ಸೂಚಿಸಲು ತಲೆಯನ್ನು ಅಲ್ಲಾಡಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada