ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಳಪ

ಉಚ್ಚಾರಣೆ: taḷapa
ಮೂಲ: Ka. D3125

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a mattress used to sleep on, consisting of a quilted or similarly fastened case, usu. of heavy cloth; a bed.

  2. 2.
    noun

    brightness; radiance; brilliance; lustre.

  3. 3.
    noun

    a dye used to make the hair shine.

  4. 4.
    noun

    the act of rubbing or applying a perfume, unguent, ointment or oily liquid to.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (light) splendour, lustre, shine

ಕಿಟ್ಟೆಲ್ ನಿಘಂಟು

  1. 1.

    = ತಳಪು, ತಳುಪು splendour, lustre, shine; a dye to embellish or colour the hair (ಪೊಗರ್, ಮಸೆ etc., ಕಾನ್ತಿ Śs.; ಮಸೆ Kk. 54. 66; Bh. 6, 2, 6.; Rām. 6, 44, 8. ನರೆಗೆ ಇಡುವ ಕಪ್ಪು Ct. I, 68; T. ತಳ plaster; sandal paste; a topical liniment; cf. ತಳ್ಕು 1 & 2). cf. ಪ/?/ಪು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಳಪು.
    2. ತಲೆಗೂದಲು ಹೊಳೆಯುವಂತೆ ಹಚ್ಚುವ ಕಪ್ಪು.
    3. ಸುಗಂಧದ್ರವ್ಯಗಳ ಲೇಪನ.
    4. ಹಾಸಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada