ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತವೆ

ಉಚ್ಚಾರಣೆ: tave
ಮೂಲ: Ka. D3068

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kitchen-vessel of metal, usu. broad, shallow, used for frying; a frying pan.

  2. 2.
    verb

    to decrease in strength, intensity, etc.

  3. 3.
    adverb

    to a large extent; excessively; extensively; fully; thoroughly.

  4. 4.
    verb

    to decline in power, importance, prosperity, etc.

  5. 5.
    verb

    to draw to a close; approach an end.

  6. 6.
    verb

    to become lean or thin.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (down) to exhaust (Pb.12.158)

  2. 2.
    adv.

    (degree) greatly, wholly, completely, exceedingly (Pb. 3.31; 4.51)

  3. 3.
    n.

    (utensil) frying pan

ಕಿಟ್ಟೆಲ್ ನಿಘಂಟು

  1. 1.
    1.

    = ಸವೆ 2. to decrease, to wane [ಎನಿತಿದಿರಾನ್ತ ರಾತಿ ಬಲಮನ್ತನಿತಂ ತವೆ ಕೊನ್ದು Pb. 11, 107; Ap. 5, 4]; (Cpr. 3, 41; 8, 11). 2, to be insufficient; to be not satisfied by or content with (Cpr. 3, 42).

  2. 2.
    2.

    abundantly, greatly, wholly, completely, exceedingly, further, fitly, etc. (ಪದಪೂರಣಾರ್ಥಂ Ct. I, 19; II, 34; T. ತವ Te. ತದ್ದೆ much, exceedingly; T. ತಗೈ fitness; greatness; see ತಕ್ಕು 1). see Śmd. 267; Cpr. 8, 82; Abh. P. 9, 65; Bp. 5, 29; 9, 15; 21, 39; 22, 9. 56; 24, 39; 38, 9; 46, 6; Śm. 18. 19. 63; Kk. 30. 32; Rśv. 2, 37; 5, 119; 6, 9; 12, 12; 13, 64. 91; J. 3, 40; 17, 1; 22, 5; 28, 5.

  3. 3.

    = ತವಿ a metal lid of cooking pots (My.; Mhr., H. ತವಾ a griddle).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಡಮೆಯಾಗು.
    2. ಮುಗಿ.

  2. 2.

    1. ರೊಟ್ಟಿ ಮೊದಲಾದುವನ್ನು ಬೇಯಿಸಲು ಉಪಯೋಗಿಸುವ ಕಬ್ಬಿಣದ ಒಂದು ಬಗೆಯ ಸಾಧನ.
    2. ಅಡುಗೆಯ ಪಾತ್ರೆಗಳ ಮೇಲೆ ಮುಚ್ಚುವ ತಾಮ್ರ, ಹಿತ್ತಾಳೆ ಮೊದಲಾದುವುಗಳಿಂದ ಮಾಡಿದ ಮುಚ್ಚಳ.

  3. 3.

    ಅತಿಶಯವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada