ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಯಿ

ಉಚ್ಚಾರಣೆ: tāyi
ಮೂಲ: Ka. D364

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one's female parent; mother.

  2. 2.
    noun

    a respectful term used in addressing women.

  3. 3.
    noun

    a term of endearment used in addressing young girls.

  4. 4.
    noun

    ತಾಯಿಗಂಡ tāyigaṇḍa a man or thing regarded as remarkable, despicable, contemptible, unpleasant, etc. ತಾಯಿಗಂಡತನ tāyigaṇḍatana dishonesty; deceitfulness; ತಾಯಿಗ್ಗಂಡ tāyiggaṇḍa = ತಾಯಿಗಂಡ; ತಾಯಿಗ್ಗಂಡತನ tāyiggaṇḍatana = ತಾಯಿಗಂಡತನ; ತಾಯಿ ಇಕ್ಕಿದ ತೌಡು ಪಥ್ಯ tāyi ikkida tauḍu pathya (prov.) (many a time) faith solves many an insoluble problem.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (kin, soc.) ⦅pl. ತಾಯಂದಿರು, ತಾಯಿಯರು⦆

ಕಿಟ್ಟೆಲ್ ನಿಘಂಟು

  1. 1.

    = ತಾಯ್ (ಅಮ್ಬೆ, ಸವ್ರಿತಿ, ಜನನಿ, ಮಾತೆ Hla.; ಜನಯಿತ್ರಿ, ಪ್ರಸು, ಮಾತೆ, ಜನನಿ Si. 190; C.; Mhr. ತಾಈ). ದೈತ್ಯರ ತಾಯಿದಿತಿ, ದೇವರ್ಕಳ ತಾಯಿ ಅದಿತಿ (Hlā.). ವೀರರನ್ನು ಪೆತ್ತ ತಾಯಿ (ವೀರ ಮಾತೆ Si. 187). ತಾಯಿಗಿನ್ತ ಬನ್ಧುವಿಲ್ಲ, ಉಪ್ಪಿಗಿನ್ತಾ ರುಚಿಯಿಲ್ಲ. -ತಾಯಿಗಿನ್ತ ಹಿತವನ್ತವರಿಲ್ಲ, ಸಕ್ಕರೆಗಿನ್ತ ಸವಿಯಿಲ್ಲ. -ತಾಯಿಯಿದ್ದರೆ ತವರು ಮನೆ, ನೀರಿದ್ದರೆ ಕೆ/?/ ಬಾವಿ. -ತಾಯಿಯಿಲ್ಲದ ತವರು, ಕುಟಕರಿದ್ದ ಊಟ, ತನ್ದೆ ಕಲಿಸಿದ ಬುದ್ಧಿ. -ತಾಯಿ ಮಾಡಿದ ಹೊಟ್ಟೆ, ಊರು ಮಾಡಿದ ಕೊಳಗ. -ತಾಯಿಯ ಹತ್ತರ ತರ್ಕವಲ್ಲ, ಗುರುವಿನ ಹತ್ತರ ವಿದ್ಯೆಯಲ್ಲ. -ತಾಯಿಗೆ ಕಣ್ಡರೆ ತಲೆನೋವು (used of unkind children). ತಾಯಿಗೆ ಕುಲವಿದ್ದರೆ ಅಷ್ಟೆ, ಮಗಳಿಗೆ ಕುಲ. -ತಾಯಿಗೆ ಸೇರದ್ದು ನಾಯಿಗೂ ಸೇರದು. -ತಾಯಿ ಬೇಕು, ಇಲ್ಲವೆ ಬಾಯಿ ಬೇಕು. -ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು? -ಹೆತ್ತ ತಾಯಿನ (i. e. ತಾಯಿಯನ್ನು) ತಿಮ್ಬುವವಳು ಅತ್ತೆಗೆ ಬಿಟ್ಟಾಳೇ? -ತಾಯಿನ ನೋಡಿ ಮಗಳನ್ನು ತಕ್ಕೋ! ಹಾಲನ್ನು ನೋಡಿ ಎಮ್ಮೆಯನ್ನು ತಕ್ಕೋ (Prvs.). see Bp. 13. 8; 15, 3. 4; 47, 25; 60, 30. 36; 61. 34; ಮಲ-, ಮಲದಾಯಿ Prvs. s. ಪಕ್ಷಿ, ಮಗುವು. -ತಾಯಿತನ್ದೆ mother and father (My.; B. 4, 199). ತಾಯಿ ತನ್ದೆಗಳ್. -ಳು. = ತಾಯ್ತನ್ದೆಗಳ್ (My.; Bp. 46, 67; B. 1, 12. 14). ತಾಯಿ ತನ್ದೆಯರ್. = ತಾಯ್ತನ್ದೆಯರ್ (Bp. 32, 42). ತಾಯಿ/?/ಕ್ಕೆ a primer of the coffee tree (My.). ತಾಯಿವಾವಿ relationship by a mother's side (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಡೆದವಳು.
    2. ಸ್ತ್ರೀಯರನ್ನು ಗೌರವದಿಂದ ಸಂಬೋಧಿಸುವ ಒಂದು ಪದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada