ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಯ್

ಉಚ್ಚಾರಣೆ: tāy
ಮೂಲ: Ka. D364

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತಾಯಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    ⦅pl. ತಾಯಂದಿರು, ತಾಯಿಯರು⦆1 (kin) mother 2 (soc.) word used for addressing a woman with love and respect [Ka. D364] = ಅಮ್ಮ (amma)

ಕಿಟ್ಟೆಲ್ ನಿಘಂಟು

  1. 1.

    = ತಾಯಿ, ತಾಯೆ mother (Bp. 48, 19; 57, 70; T., M.; Te. ತಲಿ, ತಲ್ಲಿ). [ಐಯ್ವರ ಬಾಲಕ್ರಿಯೆಯುಂ ಮುಯ್ವಂ ನೋಡಿಸಿತು ತಾಯುಮಂ ತನ್ದೆಯುಮಂ Pb. 2, 11; Ap. 3, 55; Vr. 29, 18]. plural ತಾಯ್ಗಳ್ (Śmd. 124), ತಾಯ್ವಿರ್ (120), ತಾಯ್ಗಳು (Bp. 40, 54), ತಾಯಾರು (R.; T. ತಾಯರ್). ತಾಯ್ ಒರ್ವಳ್, ತನ್ದೆ ಬೇ/?/ (Śmd. 84). ಎಮ್ಮ ತಾಯ್ಗಳ್ (125). ಕ/?/ ತಾಯ ಬ/?/ಯನ್ ಉ/?/ಯದ ತೆ/?/ದಿನ್ದಂ (194). ತಾಯ್ ಹರಸಿದಳು ನನ್ದನನ (Bh. 1, 10, 26). ಸ್ವಪಕ್ಷವು ತಾಯ ದೆಸೆಯವರು (1, 8, 17). ಕೆಡಿಸಿದೆ ತಾಯ ಜವ್ವನವ (1, 8, 57). ತಾಯಂ ಕರೆ ಕರೆದು, ಬಾಯಂ ಬಿಟ್ಟು ಅ/?/ಲ್ದು (Rśv. 13, 95 va.). ತಾಯ್ಯ ಒಡಹುಟ್ಟಿದವನು (ಮಾತುಲ Nr.). ತಾಯನ್ತೆ ಕ/?/, ನಾಯನ್ತೆ ಬಾಲ. - ತಾಯನ್ತೆ ಮಕ್ಕಳು, ನೂಲನ್ತೆ ಶಾಲೆ (Prvs.). ಪಡದ ತಾಯನ್ತೆ ಅಲಂಕಾರಛನ್ದಮನ್ ಈವುದು (Mr. 6). ತಾಯ ತನ್ದೆ (ಮಾತಾಮಹ 314). see ತನ್ದೆ ತಾಯ್ಗಳ್. -ತಾಯ್ is also a term of respectful mention and of endearment (Bp. 14, 2; 45, 8. 9). ತಾಯ್ತನ್ದೆಗಳ್ mother and father, parents (Bp. 3, 31). ತಾಯ್ತನ್ದೆಯರ್. = ತಾಯ್ತನ್ದೆಗಳ್ (Bp. 46, 36). ತಾಯ್ಮಳಲು mother-sand: the sand at the bottom (of a river, Rām. 4, 3, 9). ತಾಯ್ಮಳಲುಗಾಣಿಸು. -ಕಾಣಿಸು to show the sand at the bottom (Bp. 32, 36; 50, 67; cf. ಅಡಿಮಳಲ್). ತಾಯ್ವನೆ. -ಮನೆ a mother's house: a place of refuge or shelter, a home (ಹಕ್ಕೆ, ಇಕ್ಕೆ etc., ಆಶ್ರಯ Kk. 64; Abh. P. 3, 154). ತಾಯ್ವಿಡಿ. -ಪಿಡಿ a parent female elephant (Cpr. 5, 64; Rśv. 5, 40). ತಾಯ್ವೀಡು. -ಬೀಡು. = ತಾಯ್ವನೆ. ಸತ್ಕವಿಸಮೂಹಕ್ಕೆ ಅಯ್ದೆ ತಾಯ್ವೀಡು (Nn. 168). ತಾಯ್ವೆಡೆಗೂಡು. (-ಎಡೆ-ಕೂಡು?) to join to or deliver to the mother-place or place of origin (Abh. P. 11, 127).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಡೆದವಳು.
    2. ಸ್ತ್ರೀಯರನ್ನು ಗೌರವದಿಂದ ಸಂಬೋಧಿಸುವ ಒಂದು ಪದ.
    3. ಹೆಣ್ಣುಮಕ್ಕಳನ್ನು ವಾತ್ಸಲ್ಯ ದಿಂದ ಸಂಬೋಧಿಸುವ ಒಂದು ಪದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada