ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಳಿಸು

ಉಚ್ಚಾರಣೆ: tāḷisu
ಮೂಲ: Ka. D3186

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fry or boil a vegetable in oil.

  2. 2.
    verb

    to hold back; to keep back; to restrain; to with-hold.

  3. 3.
    verb

    to check the veracity, correctness by tallying.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (cook) to fry with oil or ghee

  2. 2.
    vt.

    (comp.) to compare

ಕಿಟ್ಟೆಲ್ ನಿಘಂಟು

  1. 1.

    to season food (My.; Te. ತಾಲಿಂಚು T., M. ತಾಳಿ). [ಕಾಯ್ದ ಕಾವಲಿಗಳೊಳ್ ಪೆರ್ಮರನಾಗೆ ತಾಳಿಸುವರುಂ Ap. 5, 85 va.]. ತಾಳಿಸಿದ ಅಡಗು (ಭರೂಟಕ Hlā.). ತುಪ್ಪ ಹಾಲ್ ಎರಡ/?/ಲಿ ತಾಳಿಸಿದ ಹೊಯಿಗಲವು (ಕ್ಷೀರಸ q. v., Mr. 216). ಕಣ್ಡವಂ ತಾಳಿಸೆ ಚರೂಟವೆನಿಸಿಕ್ಕು (217). ತುಪ್ಪದಲಿ ತಾಳಿಸಿದವೆಲ್ಲ ಭಕ್ಷವೆನಿಕ್ಕು (216). ಭವ್ಯ ಕಲ್ಪದ್ರುಮಪಲಂಗಳನ್ ಅವ್ಯಯಾಮೃತದಿನ್ದೆ ತಾಳಿಸಿ (Bp. 8, 38). 2, to temper, to sharpen, as weapons (Bh. 6, 4, 141).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಲ್ಲಿಸು.
    2. ತುಪ್ಪ ಅಥವಾ ಎಣ್ಣೆಯಲ್ಲಿ ಬೇಯಿಸು,- ಬಾಡಿಸು.
    3. ತಾಳೆನೋಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada