ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಕ್ಕು

ಉಚ್ಚಾರಣೆ: tikku
ಮೂಲ: Ka. D3211

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to subject the surface of (a thing or person) to pressure and friction, as in cleaning, smoothing, polishing, coating, massaging or soothing.

  2. 2.
    verb

    to move (something) back and forth or with a rotary motion, as against or along another surface.

  3. 3.
    verb

    to spread or apply (something) with pressure and friction over something else or a person; to rub or massage.

  4. 4.
    verb

    to move (two things) with pressure and friction over or back and forth over each other.

  5. 5.
    verb

    to remove any sign of; obliterate; to erase.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (rub) 1 to rub (for sharpening, removing the surface, washing, cleaning, polishing, etc.) 2 þfig.ß to destroy

  2. 2.
    vi.

    (speech) to stutter (DEDR)

ಕಿಟ್ಟೆಲ್ ನಿಘಂಟು

  1. 1.

    to rub, to scour (ಉಜ್ಜು, ಮರ್ದಿಸು G.; My.; B. 1, 15. 22; 3, 20; 4, 60. 158; 5, 294; M. ತಿ/?/, ತಿರಕ್ಕು, ತಿಕ್ಕು to press, throng, treat harshly; cf. ತಿಗಡು 2, ತಿಗುರು 1, ತೀಡು 2). 2, to treat harshly, to annoy (My.). ತಿಕ್ಕಾಟ. -ಆಟ. = ತಕ್ಕ್ಯಾಟ (My.). ತಿಕ್ಕ್ಯಾಟ. -ಆಟ rubbing, grinding, scouring; friction (ಘರ್ಷಣ C.; My.); annoying (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೇದಗೆ.
    2. ಹೊಂದಾಣಿಕೆ.

  2. 2.

    1. ಒರೆ.
    2. ಉಜ್ಜು.
    3. ಬೆಳಗು.
    4. ನಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada