ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಕ್ತ

ಉಚ್ಚಾರಣೆ: tikta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a taste that is sharp, unpleasant; bitter.

  2. 2.
    adjective

    having a thin, keen edge or fine point; sharp.

  3. 3.
    noun

    pleasing smell; pleasant odour; fragrance.

  4. 4.
    adjective

    (fig.) causing or intended to cause discomfort, pain; bitter.

  5. 5.
    adjective

    characterised by strong feelings of hatred, resentment, cynicism, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (taste) bitter 2 þfig.ß acrimonious, sharp ű ವಿರೋಧ ಪಕ್ಷದವರು ವಾಜಪಾಯಿಯ ಬಗ್ಗೆ ತಿಕ್ತ ಮಾತುಗಳನ್ನು ಬಳಸುವದಿಲ್ಲ. The people of opposition parties do not criticise Vajpayi with sharp words.

ಕಿಟ್ಟೆಲ್ ನಿಘಂಟು

  1. 1.

    (sharpened; sharpening); sharp, pungent; bitter (ಕಹಿ Nn. 147); one of the six modifications of flavour (see s. ಸೌರಭ್ಯ); pungency; bitterness; fragrance, perfume.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಹಿ.
    2. ಸುಗಂಧ.

  2. 2.

    1. ಕಹಿಯಾದ.
    2. ಹರಿತವಾದ.
    3. ಉಗ್ರವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada