ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಗುರು

ಉಚ್ಚಾರಣೆ: tiguru
ಮೂಲ: Ka. D3201

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to apply, anoint, smear perfume (on the body).

  2. 2.
    noun

    any fragrant substance, prepared from the extracts of flowers of made synthetically, used as a body-perfume.

  3. 3.
    noun

    a substance smearing of which on the body, would act as an antidote.

  4. 4.
    verb

    to clean or wash by rubbing; to scrub.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) wheel, esp. a potter’s wheel (Kitt.)

  2. 2.
    vt.

    (smear) apply《fragrant ointment》 n. (smell) fragrant substance; perfumed ointment = ಅತ್ತರು (attaru)

ಕಿಟ್ಟೆಲ್ ನಿಘಂಟು

  1. 1.
    1.

    = ತಿಮಿರ್ 1, ತೀಡು 2. cf. ತಿಕ್ಕು to rub; to annoy (Cpr. 7, 47); to rub on, as an unguent, etc., on the body (T. ತಿಮಿರ್, ತುಮರ್). ತಿಗುರಿದ ಅನುಲೇಪನ (J. 16, 4). ಪಚ್ಚೆಕರ್ಪುರದ ಪುಡಿಯ ಮೆಯ್ಗೆ ತಿಗುರಿದೊಡೆ (31, 2).

  2. 2.
    2.

    = ತಿಮಿರ್ 2. an unguent, a perfume. [ವೀರ ಪಟ್ಟೆಯ ಕಟ್ಟಿ ತಿಗುರನೇ/?/ಸಿಕೊಮ್ಬೆ Bv. 701]. ತಿಗುರನಿಕ್ಕು ವುದು (ಉದ್ವರ್ತನ, ಉತ್ಸಾದನ Nr.). ತಿಗುರಿನ ಅರಿಸಿನ (ಕಳವಂಜಳ Ct. I, 63). see Bp. 12, 11; 15, 9; Bh. 1, 13, 2; 10, 5, 41; J. 18, 29; 30, 17; ಬಾವನ್ನ

  3. 3.
    3.

    = ತಿಗುರಿ etc. a wheel, etc. see ಮೊಳೆದಿಗುರು cf. ತಿರುಗು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸುಗಂಧ ವಸ್ತು.

  2. 2.

    ಪರಿಮಳ ದ್ರವ್ಯಗಳನ್ನು ಲೇಪಿಸು,- ಪೂಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada