ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಗುಳ

ಉಚ್ಚಾರಣೆ: tiguḷa
ಮೂಲ: Dr. *tikku + -ḷa? *D3210

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತಿಗಳ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (ethn.)⦅ f. ತಿಗುಳಗಿತ್ತಿ, ತಿಗುಳಿತಿ⦆ Tamilian, especially an immigrant

ಕಿಟ್ಟೆಲ್ ನಿಘಂಟು

  1. 1.

    = ತಿಗಳ (ದ್ರವಿಡ Śm. 64; ದ್ರಾವಿಡ Mr. 382). ಕಾಲಕೂಟದ ವಿಷವು, ಚೇ/?/, ನಮ್ಬಿದ ಹಗೆಯು, ಹಾ/?/ರ ಚು/?/ಚಿ, ನಸುಗುನ್ನಿ, ತಿಗುಳರ ಗಾಳಿ ಬೇಡ (Sp.). ತಿಗುಳಜನ ಗೆಣೆಗಿನ್ದ ಬಗಳುವ ಶುನಿಲೇಸು, ಮುಗುಳಿಯ ಮರದ ನೆರಳಿನ್ದ ನುಂಗುವಾ ನೆಗ/?/ ಲೇಸು (Sp.). Prv. s. ನೆತ್ತಿ. -ತಿಗುಳರಾವುತ a Tamil̤ horseman (Bh. 6, 4, 67).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada