ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೀರ

ಉಚ್ಚಾರಣೆ: tīra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    great in quantity, amount, degree, etc.; much.

  2. 2.
    noun

    the rising ground bordering a lake, river or sea; bank; shore.

  3. 3.
    adverb

    to a great degree or extent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    bank of river or seashore

  2. 2.
    adv.

    1 up to the end 2 excessively ű ಅವನು ತೀರ ಮಾತಾಡುತ್ತಾನೆ. He speaks very much. 3 (intense) very, very much ű ಹಸು ತೀರ ಸಾಧು ಪ್ರಾಣಿ. The cow is a very gentle animal.

ಕಿಟ್ಟೆಲ್ ನಿಘಂಟು

  1. 1.

    = ತೀರು 2, etc. conclusion, etc. 2, = ತೀರ s. ತೀರು 1. ತೀರಗಡೆ. -ಕಡೆ end, completion (ಅನ್ತ, ಸಮಾಪ್ತಿ G.; My.); 2, leisure (My.).

  2. 2.

    a shore, a bank; margin, brink, edge; the brim of a vessel. see ಒತ್ತು, ಕರೆ. ತೀರಕ್ಕೆ ಬನ್ದ ಮೇಲೆ ತೆರೆಯ ಭಯವೇ? ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಹಳ.

  2. 2.

    ಬಹಳವಾಗಿ.

  3. 3.

    ದಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada