ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೀರ್

ಉಚ್ಚಾರಣೆ: tīr
ಮೂಲ: Ka. D3278

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತೀರು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ತೀದ್-, ತೀರ್ದ್-⦆1 (end) to be finished, to end, to be accomplished 2 (abl.) to be possible, to be accomplished 3 (med.) to be cured 4 (death) to die, to pass away 5 (end) to be liquidated, to be paid 6 (end) to be settled, to be decided

ಕಿಟ್ಟೆಲ್ ನಿಘಂಟು

  1. 1.

    = ತೀರು 1 to be finished, to come to an end, to end, to cease; to be done, to be accomplished, to be brought about or effected; to be possible to be accomplished (ನಿಷ್ಪತ್ತಿ Śmd. Dh.; ಬೀ Bhn. 21. 33; My. as ತೀರು Tu., T.; Te., M. ತೀರು); [ಬಯಕೆ ತೀರದ ಕಾರಣದಿಂ ವಿಪರ್ಯಯಮಿದಭ್ಯುಪಗಮೋಕ್ತ್ಯುಪದೂಷಣಂ Kr. 1, 145; Pb. 1, 69; Ap. 14, 30]. to be cured, as a disease (Bp. 46, 32; T.). 2, to cease to live, to die (Bp. 48, 18; My., Tu., Te. as ತೀರು). 3, to be paid, discharged, liquidated (My., Te. as ತೀರು); to be settled, decided (My. as ತೀರು). P. p. ತೀರ್ದು, ತೀರ್ದಂ (Śmd. 50). ನಿನಗೆ ಎನಗೆ ತನಗೆ ತೀರ್ಗುಮೆ ಹನುಮನ್ತನ ಶಕ್ತಿಸಾಹಸಂ ರಿಪುವಿಜಂ (178). ನಿನ್ನಿಂ ತೀರದ ಕಜ್ಜಮದು ಇನ್ನೆನಗೊನ್ದುಣಣ್ಟೆ (Rśv. 5, 132). see Cpr. 3, 67; 5, 83; 8, 51; Bp. 16, 19; Mr. 2; J. 1, 5; 3, 28; 13, 11; 27, 50. cf. Sk. ತೀರಿತ.

  2. 2.

    = ತೀರು an arrow (Mhr., H. ತೀರ). ತೀರ್ ಕಮಾನ್ arrow and bow (Si. 280; Br.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಗಿ.
    2. ನಿಶ್ಶೇಷವಾಗು.
    3. ಸಾಯು.
    4. ಕ್ಷೀಣವಾಗು.
    5. ಕಳೆ.
    6. (ಕಾಯಿಲೆ, ಬೇನೆ ಮುಂತಾದುವು) ವಾಸಿಯಾಗು ಸಾಧ್ಯವಾಗು.
    7. ಕೈಗೂಡು.
    8. ಜಗಳ, ವಾಗ್ವಾದ ಮುಂತಾದುವು) ಬಗೆಹರಿ.
    9. (ಕಾಲದಂತೆ) ಕಳೆದುಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada