ತುಲ(ಳ)ಸಿಪೂಜೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಸಾಮಾನ್ಯವಾಗಿ ಸಂಪ್ರದಾಯಸ್ಥ ಹೆಂಗಸರು) ಪ್ರತಿನಿತ್ಯವೂ ತುಲಸೀ ಗಿಡಕ್ಕೆ ಮಾಡುವ ಪೂಜೆ.
2. ಉತ್ಥಾನ ದ್ವಾದಶಿಯಂದು ತುಳಸಿಗಿಡಕ್ಕೆ ಮಾಡುವ ಶಾಸ್ತ್ರೋಕ್ತವಾದ ಪೂಜೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada