ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಷ್ಟಿ

ಉಚ್ಚಾರಣೆ: tuṣṭi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being satisfied or contented; satisfaction; contentment; pleasure.

  2. 2.
    noun

    (phil.) any of the nine kinds of contentment derived by leading an austere life.

  3. 3.
    noun

    (myth.) name of one of the sixteenth part of the moon (as seen increasing by a day between new-moon day and full-moon day).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) happiness, contentment, satisfaction

ಕಿಟ್ಟೆಲ್ ನಿಘಂಟು

  1. 1.

    satisfaction, gratification; contentment; pleasure; acquiescence. see Bp. 59, 16; Pr. s. ಪುಷ್ಟಿ 2, the plant Aloe perfoliata (ಸ್ಮರಣೆ, ಬ್ರಹ್ಮಿ Mr. 130, one MS. ಸ್ಮರಣಿ, another one ಬ್ರಾಹ್ಮಿ). — ತುಷ್ಟಿ ಮಾಡು to cause pleasure, etc. ಮೂಗಿಂಗೆ ತುಷ್ಟಿ ಮಾಡುವ ಗನ್ಥ (ಘ್ರಾಣತರ್ಪಣ Nr.). ತುಷ್ಟಿವಡಿಸು. -ಪಡಿಸು to satisfy, to gratify, to appease (Grj. 7, 42 va.). ತುಷ್ಟಿವಡು. -ಪಡು to be satisfied or contented (Rśv. 1, 35).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೃಪ್ತಿ.
    2. ಚಂದ್ರನ ಹದಿನಾರು ಕಲೆಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada