ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೆರಳ್

ಉಚ್ಚಾರಣೆ: teraḷ
ಮೂಲ: Ka. D3128

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ತೆರಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move) 1 to move, to stir 2 to tremble, to shake, to quiver 3 to set out, to depart

ಕಿಟ್ಟೆಲ್ ನಿಘಂಟು

  1. 1.

    = ತೆರಳು 1. to move, to stir; to move or be shaken about; to tremble, to shake, to quiver; to move on or forward, to proceed; to go, to go away, to set out, to depart (Te. ತರಲು, ತೆರಲು cf. ತಳರ್ 1). [ಮಲಯಾನಿಲನೂದೆ ತೆರಳ್ವ ಚೂತಪಲ್ಲವದ ತೆರಳ್ಕೆ Pb. 2, 14; Ap. 2, 65]. ತೆರಳ್ದಂ (Śmd. 55). ಒಡೆಯನ್ ಅಟ್ಟದೊಡೆ, ಅನ್ತು ಮೇಲ್ವರಿದೊಡೆ ತೆರಳ್ದೋಡುವುದು ವೀರವೆ? (Bp. 46, 51). ಸೀಮನ್ತಿನೀಗಣಸಹಿತ ರುಕ್ಮಿಣಿಯ ದಣ್ಡಿಗ ತೆರಳ್ದುದು (J. 33, 20). see Cpr. 4, 50; 7, 70; 8, 73; Abh. P. 11, 141; J. 2, 29. 57; 13, 22.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೋಗು.
    2. ಹರಿ.
    3. ವ್ಯಾಪಿಸು.
    4. ಎಬ್ಬಿಸು.
    5. ಚಿಮ್ಮು ಒಟ್ಟುಗೂಡು.
    6. ಅಲುಗು.
    7. ಹೆದರು.
    8. ಮುರುಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada