ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೊಂಗೆ

ಉಚ್ಚಾರಣೆ: toŋge
ಮೂಲ: Ka. D3478

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dish made of pulses and sometimes with vegetables.

  2. 2.
    noun

    a bunch - a) a cluster or tuft of things growing together; b) a collection of things of the same kind fastened or grouped together.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) bunch, cluster (of flowers, fruit, etc.) [Ka. D3478] = ತೊಂಬೆ (toṃbe)

  2. 2.
    n.

    (cook) a paste-like dish prepared of boiled split pulse without condiments

ಕಿಟ್ಟೆಲ್ ನಿಘಂಟು

  1. 1.

    = ತೊಯೆ, ತೊವೆ, ತೊವ್ವೆ, ತೋವೆ a dish prepared of boiled split pulse (My.). ಜೋಳದಾ ಬೋನಕ್ಕೆ ಬೇಳೆಯಾ ತೊಗೆಯಾಗಿ, ಕಾ/?/ಮಮ್ಮೆ ಕ/?/ದ ಹೈನಾಗಿ, ಬೆಳವಲದ ಹವಣಂನೋಡು ! (Sp.). — ತೊಗೆಯ ಚನ್ನಪ್ಪ. N. (Bp. 56, 41).

  2. 2.

    = ತೊಂಗಲ್ q. v. a cluster etc. (ತೊಂಗಲ್ etc. Śm. 24; Kk. 20).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಚ್ಛ.
    2. ಹೂವಿನ ಗೊಂಚಲು.

  2. 2.

    ಒಂದು ಬಗೆಯ ಮೇಲೋಗರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada