ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೊಂತು

ಉಚ್ಚಾರಣೆ: tontu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a large number of people or things gathered closely together; crowd.

  2. 2.
    verb

    to attack in a forceful, violent, hostile or aggressive way.

  3. 3.
    verb

    to cover from all or almost all sides; to coil or twine about something.

  4. 4.
    verb

    ತೊಂತಿಕೊಳ್ಳು tonti koḷḷu to coil or twine about something; 2. to extend oneself or become distributed over a wide area; to spread; 3. to become tangled; to be hindered, entwined by.

ಕಿಟ್ಟೆಲ್ ನಿಘಂಟು

  1. 1.
    1.

    to wind, to wind oneself round; to surround or encircle (J. 27, 43; My.; cf. ತೊಡರ್ 1). ಕಾಲ ತೊನ್ತಿದ ಹಾವು ಕಚ್ಚದೆ ಬಿಡದು (Prv.). 2, to entangle one in, i. e. to instigate one (to quarrel, My.). 3, to climb (My., occasionally).

  2. 2.
    2.

    climbing: one climb or rise in climbing. ತೊತ್ತಿಗೆ ಒನ್ದು ಕನ್ತು ಮಾಡ ಬೇಕೇ? (Prv.). ಎಷ್ಟುತೊನ್ತಿಗೆ ಮರವನ್ನು ಹತ್ತುತ್ತಿ? (My.; occasionally).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲೇರು.
    2. ಬಳಸು.
    3. ಪ್ರೇರಣೆಮಾಡು.
    4. ಸಿಕ್ಕಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada