ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೊಡಮ್ಬೆ

ಕಿಟ್ಟೆಲ್ ನಿಘಂಟು

  1. 1.
    1.

    (Śmd. 48). the foot-stalk of a fruit, flower or leaf (Cpr. 2, 82; 3, 15; Te. ತೊಡಿಮೆ cf. ತೊಟ್ಟು 3). ಹೂವಿನ ತೊಡಮ್ಬೆ (ವೃನ್ತ, ಪ್ರಸಬನ್ಧನ Hlā.). see ಪೂದೊಡಮ್ಬೆ.

  2. 2.
    2.

    = ತೊಡಬೆ a cluster; a bundle; a bunch [Tu.]; (ತೊಂಗಲ್, ತೊಂಗೆ, ತೊಮ್ಬೆ, ಗೊಂಚಲ್, ಜೊಮ್ಪ, ಗುಚ್ಛ Śm. 24; Kk. 20; ಮಂಜರಿ Ct. II, 80, which means also "a compound pedicle or flower-stalk, a branching flower-stalk"; [ತೊವಲ್ಪೆರಸು ನಟ್ಟಾಲಂಗಳುಮನಮರೆಮಾಡಿದ ಬಿಟ್ಟುಳಿಯ ಕಕ್ಕುಮ್ಬ ತೊಡಮ್ಬೆಯ ಮೂಡಿಗೆಯ ಕದಳಿಕೆಯ ಕಣ್ಡಪಟಂಗಳುಮಂ Pb. 5, 47 va.]; Abh. P. 1, 83; Bp. 22, 8; Śśv. 2, 42 va.; T. ತೊಡರ್ಚ್ಚಿ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada