ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೊಡಿಗೆ

ಉಚ್ಚಾರಣೆ: toḍige
ಮೂಲ: Ka. D3482

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತೊಡುಗೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (orn.) jewel, ornament

ಕಿಟ್ಟೆಲ್ ನಿಘಂಟು

  1. 1.

    = ತುಡಿಗೆ etc. certain clothing; an ornament, a trinket (ಅಲಂಕಾರ, ಆಭರಣ, ಪರಿಷ್ಕಾರ, ವಿಭೂಷಣ, ಮಣ್ಡನ Nr.; ನೇಪಥ್ಯ, ಭೂಷಣ etc. Mr. 333; ಪಸದನ, ತೊಡ, ಪಚ್ಚ Śm. 72, Kk. 26; My.). [ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನ ದೊಳಿರ್ದು Pb. 1, 118 va.; ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿಸಲಹು Bv. 251]. ಕಾನ್ತನ ಕೂಡೆ ತೊಡಿಗೆ ತೊಡಿಗೆಗಳಂ ತಾನು ಕರಿಸಿ ಕೊಳುಹ (ಲೀಲೆ); ಕಾನ್ತನ ಹತ್ತಿರ ಬಹ ಸಮಯದೊಳು ಸಮ್ಭ್ರಮದಿಂ ಮಾಡುವ ತೊಡಿಗೆಯ ಪಲ್ಲಟ (ವಿಭ್ರಮ Nr.). ತೊಡಿಗೆಯ ತೊಡಿಸುವಾತನು (ಅಲಂಕರ್ತೃ etc.); ತೊಡಿಗೆ ತೊಟ್ಟು ಮೆ/?/ವಾತನು (ವಿಭ್ರಾಜ್, ಬ್ರಾಜಿಷ್ಟು etc.); ತೊಡಿಗೆ ತೊಟ್ಟಾತನು (ಅಲಂಕೃತ, ಭೂಷಿತ etc. Nr.). ಕುದುರೆಯ ತೊಡಿಗೆ (ಅಶ್ವಾಭರಣ Nr.). see Bp. 3, 36; 5, 28; 40, 43; J. 14, 27; Si. 220. 271. 280. 439; ಪೊನ್ದೊಡಿಗೆ, ಬಾಲ-, ಮೆಯ್-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada