ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೊಮ್ಬೆ

ಕಿಟ್ಟೆಲ್ ನಿಘಂಟು

  1. 1.
    1.

    a cluster, etc. (ಜೊಮ್ಪ Ct. I, 105; II, 9; ತೊಡಮ್ಬೆ, ತೊಂಗಲ್, ತೊಂಗೆ, ಗೊಂಚಲ್, ಜೊಮ್ಪ, ಗುಚ್ಛ Śm. 24; Kk. 20; ಗೊಂಚಲ್ Śm. 101). [ಬಣ್ಣವಣ್ಣದ ಗುಡಿ ತೊಮ್ಬೆ ಗೊಂಚಲೆಸೆಯಿಕ್ಕಿದ ಕಾವಣಮೆಲ್ಲಿಯುಂ Pb. 3, 38. (Tu. ತೊಡಿಮ್ಬೆ)]. — ತೊಮ್ಬೆಗಡುಕು. -ಕಡುಕು. a kind of ornament for the ear (Bp. 61, 27).

  2. 2.
    2.

    ಡೊಮ್ಬಿ etc., ದೊಮ್ಬಿ. a multitude, an assemblage, a host (ಗೊನ್ದಣಿ, ಗೊಂಗೆ, ಗುಮ್ಮಿ, ಗುಣ್ಪು, ತೋಮ, etc., ಶ್ರೇಣಿಕೆ Śm. 54; ಬಮ್ಬಲ್ Ct. I, 25; Te.; ತುಮ್ಬೈ cf. ತು/?/ಗು 1).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada