ತೊಂನು
ಕಿಟ್ಟೆಲ್ ನಿಘಂಟು
-
1.
= ತೊಣ್ಣು leprosy; white leprosy (ಕುಷ್ಠ Mr. 385; T. ತೊ/?/ Te. ತೆನ್ನು My.). ನಸು ಬಿಳಿದಾಗಿ ಮಿಂಚುವ ಬಟ್ಟಹ ತೊನ್ನು (ಕೋಠ, ಮಣ್ಡಲಕ); ಬಿಳಿಯ ತೊನ್ನು (ಕುಷ್ಠ, ಶ್ವಿತ್ರ Nr.). ತೊನ್ನು ಹತ್ತಿದವ, ಹೊನ್ನು ಖರ್ಚು ಮಾಡುತ್ತೀನೆನ್ದು, ಗನ್ನಾಹೇ/?/ದರೆ ಬಿಟ್ಟೇತೇ? (Prv.). see Bp. 57, 56; ಬೆಳ್ದೊನ್ನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada