ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೋಳ

ಉಚ್ಚಾರಣೆ: tōḷa
ಮೂಲ: Ka. D3548

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a friend of the bridegroom in a marriage.

  2. 2.
    noun

    any of various wild canine carnivores including Canis lupus (genus Canis); a wolf.

  3. 3.
    noun

    (fig.) a person eager or having a tendency, to devour large quantities of food; a voracious person. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು tōḷa haḷḷakke biddareāḷigondu kallu (prov.) all the world will beat the man whom fortune buffets.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mammal) wolf 2 (food) þfig.ß glutton, gormandiser

ಕಿಟ್ಟೆಲ್ ನಿಘಂಟು

  1. 1.

    a wolf (ಅರಣ್ಯಶ್ವನ್, ಕೋಕ, ಈಹಾಮೃಗ, ವೃಕ Hlā., Nr., Mr. 159; Si. 168; ಕೋಕ, ವನಾಶ್ವ Nn. 128; C.; Tu.; Te. ತೋಡೆಲು T. ತೋಣ್ಡಾನ್ a kind of wolf). [ನೀಲ್ತೊಳಂ ಬರ್ಪುದು Kr. 1, 63]. ಕು/?/ ಹಿಣ್ಡಿಗೆ ತೋಳ ಹಾ/?/ದ ಹಾಗೆ. -ತೋಳಗುಣ್ಡಿಗೆ ಬಿದ್ದರೆ ಅಳಿಗೊನ್ದು ಕಲ್ಲು. -ತೋಳ, ತೋಳ, ಕು/?/ ಕಾಯುತ್ತೀಯಾ? ಅನ್ದರೆ ಸಮ್ಬಳವಿಲ್ಲದೆ! ಎಮ್ಬನ್ತೆ (Prvs.). see Bh. 1, 8, 72; B. 2, 18; 5, 252.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಾಯಿ ಜಾತಿಗೆ ಸೇರಿದ ಒಂದು ಬಗೆಯ ಕಾಡುಮೃಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada