ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೋಳು

ಉಚ್ಚಾರಣೆ: tōḷu
ಮೂಲ: Ka. D3564

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the human body extending from the shoulder to the wrist; the arm.

  2. 2.
    noun

    a main division of the stem or axis of a tree or any of its large subdivision; a branch.

  3. 3.
    noun

    strength of one's arm; one's physical strength.

  4. 4.
    noun

    the trunk of an elephant.

  5. 5.
    noun

    the tube-like part of a garment that covers the arm, varying in length; a sleeve.

  6. 6.
    noun

    either of the two beams of a cart, fixed lengthwise on both sides.

  7. 7.
    noun

    ತೋಳ ತೀಟೆ tōḷa tīṭe the restless desire for fighting; ತೋಳ ತೀನ್ tōḷa tīn = ತೋಳ ತೀಟೆ; ತೋಳ ತೋಟಿ tōḷa tōṭi a physical fight; wrestling; ತೋಳ ಬಂದಿ tōḷa bandi a metal ring or band for the upper arm; ತೋಳ ಬಾಪುರಿ tōḷa bandi = ತೋಳ ಬಂದಿ; ತೋಳ ಭಾಪುರಿ tōḷa bandi = ತೋಳ ಬಂದಿ; ತೋಳ ಮೊದಲ್ tōḷa modal the hollow under the arm at the shoulder; the armpit; ತೋಳು ಮಡಿಸು tōḷu maḍisu (fig.) to prepare oneself for a physical fight; ತೋಳು ಮುರಿ tōḷu muri (one's strength) to be lost or become weak.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (body) arm 2 (wear) sleeve

ಕಿಟ್ಟೆಲ್ ನಿಘಂಟು

  1. 1.

    = ತೋಳ್ (ದೋಸ್, ದೋಷನ್, ಪ್ರವೇಷ್ಟ, ಭುಜ, ಬಾಹು, ಭುಜೆ Hlā., Nr., Mr. 321, Si. 210; C.). ಉರದ ತೋಳ ಸನ್ದಿ (ಜತ್ರು); ತೋಳು ಮೊಲೆ ಕೊರಳ್ಗಳಲ್ಲಿ ಅನುಲೇಪನದಿನ್ದಂ ಬರೆದ ರೇಖೆ (ಪತ್ರವಲ್ಲಿ Hlā.). ತೋಳ ಮೊದಲುಗಳೆರಡೂ (ಕಕ್ಷಗಳು); ಮೇಲಕ್ಕೆ ನಿಗುಚಿದ ತೋಳು ಸಹತಮಹ ಪುರುಷಪ್ರ?ಮಾಣಿನಲ್ಲಿ ಪೌರುಷಮೆನಿಸುಗು (Nr.). ವೀಣೆಯ ದಣ್ಡಿಗೆ ತೋಳು (ವೀಣಾದಣ್ಣ Si. 63). ತೋಳುಗಳು (212). ತೋಳಿಗೆ (My.), ತೋಳಿಂಗೆ (Mr. 321), ತೋಳಿನ (My.). ಕಾಲಿಲ್ಲದೇ ಹರಿಗು, ತೋಳಿಲ್ಲದೇ ಹೊ/?/ಗು, ನಾಲಿಗೆಯಿಲ್ಲದೆ ಉಲಿವದು (running water, Sp.). ತೋಳು ಪೂಜಿಕೊಳ್ಳುವದಕ್ಕೆ ಮೂ/?/ನಾದ (Prv.). [ತೋಳ ತೀನ್ the itching of the shoulder. ನೋಡಲಂಜಿ ದೆಸೆದೇವತೆಗಳ್ ಪೆ/?/ಪಿಂಗೆ ತೋಳ ತೀನ್ ಕಿಡೆ...ತಳ್ತಿ/?/ಯದಿರ್ದೊಡೆ Pb. 10, 42]. ತೋಳ ಬನ್ದಿ a bracelet worn (by women) on the upper arm (ಕೇಯೂರ, ಅಂಗದ Nr.; Grj. 3, 91 va.; Bp. 14, 4; My.). ತೋಳ ಬಾಪುರಿ a padaka tied to the upper arm (My.). ತೋಳ ಮಣಿ a jewel tied to the upper arm [ನಳಿ ತೋಳೊಳ್ ತೊಡರ್ದೊನ್ದು ತೋಳಮಣಿ ವೋಲ್ Ap. 12, 40]; (Bp. 61, 27). ತೋಳ ಮೊದಲ್. = ತೋಳ್ಮೊದಲ್ (Abh. P. 1, 103; 3, 133 va.). ತೋಳುತೊಡಿಗೆ. = ತೋಳಬನ್ದಿ (ಕೇಯೂರ etc. Si. 220). 2, the head branch of a tree (My.). ತೋಳುಮರ the two pieces of wood that connect the pole of a cart with the front seat, the bands of a carriage pole (Si. 277; My.). ತೋಳುವಲ. -ಬಲ. = ತೋಳ್ವಲ No. 2. (Bh. 1, 8, 1). [3, a beam].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೋಳ್.
    2. ಭುಜಬಲ.
    3. ಆನೆಯ ಸೊಂಡಿಲು.
    4. ಅಂಗಿ ಅಥವಾ ಕೋಟಿನ ಕೈಯ ಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada