ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ್ರಾಣ

ಉಚ್ಚಾರಣೆ: trāṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of protecting or a being protected.

  2. 2.
    noun

    the quality or state of being strong; the capacity for exertion and endurance.

  3. 3.
    noun

    a metal armour or leather coat, covering for protection of the body or any part of the body.

  4. 4.
    noun

    a man who protects, guards another or anything against danger.

  5. 5.
    noun

    the maximum bearing capacity of a ship.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (prot.) rescue, protection 2 (ener.) energy, strength, stamina ű ವಯಸ್ಸು ಹೆಚ್ಚಾದಂತೆ ತ್ರಾಣ ಕಡಿಮೆ ಆಗುತ್ತದೆ. As the age advances energy declines.

ಕಿಟ್ಟೆಲ್ ನಿಘಂಟು

  1. 1.

    = ತರಣ 2, ತ್ರಾಣೆ protecting; preserving, saving; protection, a preservative, defence; shelter, help; armour. 2, (not Sk., but Mhr., My., S. Mhr., etc.) strength, vigour, might, ability (ಬಲ, ಓಜಸ್ etc. Mr. 442; ಶಾಲ, ಶಕ್ತಿ Nn. 20). ತ್ರಾಣವಿದ್ದವನ ಸಂಗಡ ಹೋಗಿ ತಾಟಿಸಿಕೊಣ್ಡ (Prv.). 3, capacity: the articles which can be received, freight (ಹಡಗು ಸರಿಯಲ್ಲಿ ಪಿಡಿವ ಬಣ್ಡಂ Mr. 408). ತ್ರಾಣಗುನ್ಧಿಸು. -ಕುನ್ಧಿಸು to impair vigour or power (My.; ಜವಗೆಡಿಸು G.). ತ್ರಾಣಗುನ್ದು. -ಕುನ್ದು power to be impaired (My.). ತ್ರಾಣಗೊಳ್ಳು. -ಕೊಳ್ಳು to become strong (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶಕ್ತಿ.
    2. ಕಾಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada