ತ್ರಿಗುಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
collectively the three types of fundamental qualities, they being, a) virtue, merit, excellence, b) dynamism, vigour, c) ignorance, wickedness, excessive selfishness.
-
2.
noun
the quantity that is three times the other quantity.
-
3.
noun
that which is made of or having three strings or threads.
ಕಿಟ್ಟೆಲ್ ನಿಘಂಟು
-
1.
= ತಿಗುಣ the three qualities or constituents of nature and every existing thing, i. e. satva, rajas, and tamas (ಸತ್ವ ರಜಸ್ ತಮಂಗಳ್ Nn. 14; ಗುಣತ್ರಯ 67; ಸತ್ವ ರಜಸ್ ತಮಮೆಮ್ಬ ಗುಣತ್ರಯ 78). 2, consisting of three threads or strings. 3, threefold, three times repeated, thrice, treble; three times. (Ch. v. 288).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಮೂಲಗುಣಗಳು.
2. ಸತ್ತ್ವ, ರಜಸ್ಸು ಮತ್ತು ತಮಸ್ಸು ಈ ಮೂರುಗುಣಗಳ ಸ್ವರೂಪವಾದ ಪ್ರಕೃತಿ.
3. ಮೂರರಷ್ಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada