ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಂಡಿಗೆ

ಉಚ್ಚಾರಣೆ: daṇḍige
ಮೂಲ: Sk. *daṃḍikā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thick stick or staff.

  2. 2.
    noun

    the long, thick part of vīṇe, tambūri, etc, on which the main strings pass.

  3. 3.
    noun

    a musical instrument having such part, as vīṇe, tambūri, etc.

  4. 4.
    noun

    the crossbar of a balance; the beam.

  5. 5.
    noun

    a bone connecting the sternum with the scapula; the collarbone; the clavicle.

  6. 6.
    noun

    a string of pearls; a necklace.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (tool) stick, staff (used by ascetics) 2 (metr.) beam of a balance 3 (body) backbone 4 (mus.) N. of a metre in which each line has more than 26 syllables and is governed by the total number of morae in each line. 5 (orn.) neck of a string instrument 6 (mus.) vina, a large string instrument like a lute 7 (orn.) string of pearls, necklace in general

ಕಿಟ್ಟೆಲ್ ನಿಘಂಟು

  1. 1.

    = ದಣ್ಡಗ etc. Tbh. of ದಣ್ಡಿಕೆ. = ದಣ್ಡಗ q. v. (My.). 2, the beam of a balance (= ದಣ್ಡಿ 3, My.). 3, the backbone (Mhr. ದಾಣ್ಡ). ದಣ್ಡಿಗೆಯಸ್ತಿಯ ತೆಗದು, ಕೋಲನೆ ಮಾಡಿ (Anubhava-śikhāmaṇi. 11, 12-15). 4, the neck or long rounded board of a lute (Grj. 3, 98). [ಬೀಣೆಯ ದಣ್ಡಿಗೆಯುಂ ತಳಿರ್ತುದೆಮ್ಬೊನ್ದು ಶಮಕೆಯಂ ಪುಟ್ಟಿಸಿದಳ್ Ap. 7, 21]. ವೀಣೆಯ ದಣ್ಡಿಗೆ (ಪ್ರ?ವಾಲ Si. 457). ವೀಣೆಯ ದಣ್ಡಿಗೆ ತೋಳು (ಪ್ರವಾಲ, ವೀಣಾದಣ್ಡ 63). 5, the lute itself (ವೀಣೆ, ವಲ್ಲಕಿ, ವಿಪಂಚಿ Nr.; Te. ದಣ್ಡೆ T. ತಣ್ಡು). [ಎನ್ನ ಕಾಯವ ದಣ್ಡಿಗೆಯ ಮಾಡಯ್ಯಾ...ಬತ್ತೀಸ ರಾಗವ ಹಾಡಯ್ಯ Bv. 498]. ತನ್ತ್ರಿಯ ಕಟ್ಟಿ ಬಾ/?/ಸುವ ದಣ್ಡಿಗೆ ಬ್ರಹ್ಮಕಂಕಣ ಮೊದಲಾದುವು (ತತ, ವೀಣಾದಿಕೆವಾದ್ಯ Nr.). see Bp. 19, 6. 8. 5, (the pole of a palankeen, Mhr. ದಾಣ್ಡೀ), a kind of soft-going palankeen (My.; Te.; T. ತಣ್ಡಿಗೈ M. ತಣ್ಡು Grj. 3, 91 va.; Bp. 50, 16; 55, 9; C. Bp. 47, 39; J. 7, 3; 31, 14; 33, 20). [ದಣ್ಡಿಗೆಗೆ ವೇಣುವನಂಗಳುಂ...ಆ ಪಡೆಗೆ ನೆ/?/ಯವೆನಿಸಿ Pb. 9, 104 va.; Cv. 367]. ದಣ್ಡಿಗೆಯನೇ/?/ವಂ (ನರವಾಹನ Mr. 247). ದಣ್ಡಿಗೆ ಹೊ/?/ ಬೋಯಿಯರು ಕ/?/ ಹುಡುಕ್ಯಾರೇ? -ದಣ್ಡಿಗೇ ಮೇಲೆ ನಾಯೀ ಕುಣ್ಡ್ರಿಸಿದರೆ ಹೇಲು ಕಣ್ಡು, ಹಾ/?/ತು (Prvs.). see Prv. s. ಪಂಚಾಳ. -ದಣ್ಡಿಗೆಯ ಗುಡ್ಡಾದೇವಿ N. (Bp. 59, 7). ದಣ್ಡಿಗೆವಿಡಿ. -ಪಿಡಿ to seize a lute (J. 22, 24).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋಲು.
    2. ವೀಣೆ ಮುಂತಾದ ತಂತೀವಾದ್ಯಗಳಲ್ಲಿ ಬುರುಡೆಯಿಂದ ಬೇರೆಯಾದ ಭಾಗ.
    3. ಒಂದು ತಂತೀವಾದ್ಯ.
    4. ತಕ್ಕಡಿಯ ಕೋಲು.
    5. ಕೊರಳಿನ ಮೂಳೆ.
    6. ಮುತ್ತಿನ ಸರ.
    7. ಅಂದಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada