ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
-ದಾರ

(gram) a suffix forming an adjective or noun meaning “having … ” ű ಪತ್ತೆದಾರ detective

ದ

the air inhaled and exhaled in respiration; breath.

ದಕ

water.

ದಂಕಟ್ಟು

to hold the air taken into the lungs without exhaling.

ದಕನ್

= ದಖನ್.

ದಕಾರ

the letter or the sound of 'ದ '.

ದಕಿದು

(mus.) the onomatopoeic sound representing a group of three short syllables produced while playing a...

ದಕೋದರ

an abnormal infiltration into and excess accumulation of serous fluid in connective tissue or in a s...

ದಕ್ಕಡ

a strong, well-built, robust man.

ದಕ್ಕಡತನ

the quality of being brave, fearless; the inclination towards adventures; dauntlessness.

ದಕ್ಕಡತಿ

a brave, daring or adventurous woman.

ದಕ್ಕಡಿಗ

= ದಕ್ಕಡ2 – 1 & 3.

ದಕ್ಕಡೆ

= ದಕ್ಕಡ2.

ದಕ್ಕಡೆಯ

a brave, daring or adventurous man.

ದಕ್ಕಡೆಯತನ

= ದಕ್ಕಡತನ.

ದಕ್ಕಣ

something that attracts attention or is worth looking at; a remarkable sight.

ದಕ್ಕಣಿಸು

to rebuke, reprimand with strong words.

ದಕ್ಕಲು

a sub-caste of mādigas.

ದಕ್ಕಳ

= ದಕ್ಕಡ2.

ದಕ್ಕಾಲಿ

an eye-ball that is unable to function normally.

ದಕ್ಕಾಲಿಬೀಳು

(the eye) to lose its normal power.

ದಕ್ಕಾಲಿಬೀೞ್

= ದಕ್ಕಾಲಿಬೀಳು.

ದಕ್ಕಾಲಿವೀೞ್

= ದಕ್ಕಾಲಿಬೀಳು.

ದಕ್ಕಿ

= ದಕ್ಕೆ etc. a double drum, etc. ಬೀಜಕ್ಕೆ ದಕ್ಕಿ ಹತ್ತದ ಹಾಗೆ (B. 4, 40).

ದಕ್ಕಿಣ

= ದಕ್ಷಿಣ.

ದಕ್ಕಿಸು

to take (something) into one's control or under one's power to dispose of.

ದಕ್ಕು

the fact of being under someone's control or ownership.

ದಕ್ಕುಕೊಡು

to hand over something to another along with its legal ownership.

ದಕ್ಕುಗೊಳಿಸು

= ದಕ್ಕುಗೊಳ್.

ದಕ್ಕುಗೊಳ್

to bring something under one's control or ownership.

ದಕ್ಕುಂದಲೆ

the fact or condition of being arrogant.

ದಕ್ಕುಬೀಳು

to be owned; to be acquired.

ದಕ್ಕೆ

the effect of a heavy stroke, collision; shock.

ದಕ್ಕೆಬಲಿ

a religious rite performed by going round the deity, beating the percussion instrument ದಕ್ಕೆ.

ದಕ್ಷ

having suitable or sufficient ability, power, skill, knowledge, experience, dexterity, etc., for som...

ದಕ್ಷಕನ್ಯೆ

Durgā. (My.).

ದಕ್ಷಣಾಗ್ನಿ

a kind of sacrificial fire, that which is taken from the domestic fire and is placed towards the sou...

ದಕ್ಷತೆ

the quality of being competent or able; the fact of having the required skill, power, dexterity etc....

ದಕ್ಷಬ್ರಹ್ಮ

= ದಕ್ಷ2 - 1.

ದಕ್ಷಮಖಕ್ಷಯ

Śiva (Bp. 27, 32; 61, 93).

ದಕ್ಷಸಾವರ್ಣಿಕ

(myth.) the ninth of the fourteen Manus, the successive progenitors and sovereigns of the earth.

ದಕ್ಷಸ್ಮೃತಿ

a code of law, ascribed to ದಕ್ಷ, being one of the nineteen (or eighteen, according to some) authored...

ದಕ್ಷಾಧ್ವರಧ್ವಂಸಕೃತ್

Śiva.

ದಕ್ಷಾರಿ

Vīrabhadra (Mr. 15).

ದಕ್ಷಿಣ

the right side (of a person or thing).

ದಕ್ಷಿಣ ಆಫ್ರಿಕ

(country) South Africa

ದಕ್ಷಿಣ ಕೋರಿಯ

(country) South Korea

ದಕ್ಷಿಣ ಮೇರುವೃತ್ತ

the imaginary circle drawn parallel to the equator at c. 66º 34' south of it; the antarctic circle.

ದಕ್ಷಿಣಅಕ್ಷಾಂಶ

ಸಮಭಾಜಕ ವೃತ್ತದ ದಕ್ಷಿಣಕ್ಕೆ ಗೋಳದ ಮೇಲ್ಮೈಯ ಮೇಲೆ ಅಡ್ಡಡ್ಡಲಾಗಿರುವಂತೆ ಭಾವಿಸಿರುವ ವೃತ್ತಾಕಾರದ ರೇಖೆ.

ದಕ್ಷಿಣಘೂರ್ಜರಿ

(mus.) name of a mode (rāga).