ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮ

(gen. pronounced with the vowel 'ಅ') the thirty ninth letter of Kannaḍa alphabet and the twenty fift...

ಮ(ಮಾ)ಹಳ

ಭಾದ್ರಪದ ಕೃಷ್ಣ ಅಮಾವಾಸ್ಯೆ ಮತ್ತು ಅಂದು ಸರ್ವಪಿತೃಗಳಿಗೆ ಮಾಡುವ ಶ್ರಾದ್ಧ.

ಮಂಕ

a man who has lost interest, confidence, hope or is dissatisfied.

ಮಕ(ಖ)ಮಲ್ಲು

ನಯವಾದ ಹೊರ ಮೈಯುಳ್ಳ ಒಂದು ಬಗೆಯ ದಪ್ಪಬಟ್ಟೆ.

ಮಂಕಡ

any of several families of primates usu. having a flat, hairless face and a long tail; a monkey.

ಮಂಕಣಿ

= ಮಂಕರಿ.

ಮಕನ್

(kin) son (inscr. (Gai))

ಮಕಮಕ

causing dimmness or murkiness.

ಮಕಮಕಿಸು

to become dim; (intensity of light) to become lesser and lesser.

ಮಕಮಲ್ಲು

a rich fabric as of silk, rayon or nylon with a soft, thick pile; velvet.

ಮಕರ

any of several flesh-eating crocodilians of the genus Crocodylus, having thick, horny skin, long tai...

ಮಕರಕಂಠಿ

a kind of ornament for the neck, in the shape of a crocodile or fish.

ಮಕರಕುಂಡಲ

an ear-ornament in the shape of a crocodile or fish.

ಮಕರಕೇತನ

a sea or ocean as the home for crocodiles, sharks and other fish.

ಮಕರಕೇತು

= ಮಕರಕೇತನ - 2.

ಮಕರಗು(ಡಿ,ಬಿ)ಬ್ಬಿ

(ಹಿಂದೆ ಯುದ್ಧದ ಸಮಯದಲ್ಲಿ ಶತ್ರುಗಳ ಮೇಲೆ ಎಸೆಯುತ್ತಿದ್ದ) ಮೀನಿನಾಕಾರದ ಮೊಳೆಯಂತಿದ್ದ ಒಂದು ಸ್ಫೋಟಕವಸ್ತು ಮತ್ತು ಅದನ್...

ಮಕರಗುಬ್ಬಿ

an explosive kept in a fish-shaped container, used earlier in the warfare.

ಮಕರಟೆಕ್ಕೆ

ಮೈಸೂರಿನ ರಾಜರ ಮೆರವಣಿಗೆ, ದರ್ಬಾರುಗಳಲ್ಲಿ ಸೇವಕರು ಎತ್ತಿ ಹಿಡಿಯುತ್ತಿದ್ದ ಬಿರುದಿನ ಸಂಕೇತಗಳಲ್ಲಿ ಒಂದು.

ಮಕರಡಿಬ್ಬಿ

= ಮಕರಗುಬ್ಬಿ.

ಮಕರತೋರಣ

a kind of ornamental festoon made of metal pieces cut in the shape of crocodiles and fish.

ಮಕರಂದ

the saccharine secretion of a plant, which attracts the insects or birds that pollinate the flower;...

ಮಕರಂದಪ

any of several bees that collect and live on honey; a honey-bee.

ಮಕರಂದಿ

name of a musical mode.

ಮಕರದಿಬ್ಬಿ

= ಮಕರಗುಬ್ಬಿ.

ಮಕರಧ್ವಜ

= ಮಕರಕೇತನ - 2.

ಮಕರಪತಾಕ

ಮಕರಧ್ವಜ.

ಮಕರಪತ್ರ

a figure painted by women on their bodies with different dyes.

ಮಕರಬಿಬ್ಬಿ

= ಮಕರಗುಬ್ಬಿ.

ಮಕರಭೋಜನ

the effect of one's sin or sins, in which the food becomes or seems to be a heap of worms.

ಮಕರಮಾಸ

the tenth month of Hindu solar calendar.

ಮಕರಮುದ್ರೆ

a kind of ornament the shape of a fish or crocodile.

ಮಕರರಾಶಿ

(astrol.) the tenth sign of the zodiac; the Capricorn.

ಮಕರವೃತ್ತ

the imaginary circle drawn on the earth at 230 26', south of the equator; Tropic of Cancer.

ಮಕರವ್ಯೂಹ

a military array in which troops are arranged in the form of a corodile.

ಮಕರಸಂಕ್ರಮಣ

(astron.) the day (22nd day December) on which the sun reaches the limit of his journey towards sout...

ಮಕರಸಂಕ್ರಾಂತಿ

= ಮಕರಸಂಕ್ರಮಣ.

ಮಕರಸಂಕ್ರಾಂತಿವೃತ್ತ

(astron.) the celestial sphere 230 26', south of the celestial equator; Tropic of Cancer.

ಮಕರಾಂಕ

= ಮಕರಕೇತನ - 2.

ಮಕರಾಕರ

= ಮಕರಕೇತನ - 1.

ಮಕರಾಕರೇಶ್ವರ

Varuṇa (Rām. 6, 44, 52).

ಮಕರಾಕ್ಷ

N. of a rākṣasa. (Rām. 6, 40 sum.).

ಮಕರಾಯನ

the day on which the sun reaches the southernmost point (on December 22) and changes the obliquity t...

ಮಕರಾಲಯ

the ocean. (My.).

ಮಕರಾಶ್ವ

whose horse is the makara: Varuṇa. (R.).

ಮಂಕರಿ

a container made of interwoven bamboo splits, strips of wood or cane, usu. without a handle; a baske...

ಮಕರಿಕಾಪತ್ರ

= ಮಕರಪತ್ರ.

ಮಕರಿಕೆ

= ಮಕರಪತ್ರ.

ಮಕರಿಕೈ

figures drawn with fragrant pigments on the breast, cheek, arm and neck (of a woman, ಪತ್ರವಲ್ಲಿ, ಮೌಲೈ...

ಮಕರಿಣಿ

the concluding portion of an elaborate singing of a musical mode.

ಮಕರಿಸು

to cover from all or almost all sides.