ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಂಗನಉಡಿದಾರ

the creeper Cassytha filiformis of Lauraceae family; green thread creeper.

ಮಂಗನಬಳ್ಳಿ

= ಮಂಗನಉಡಿದಾರ.

ಮಂಗಪ್ಪೆ

the plant Vepris bilocularis of Rutaceae family.

ಮಗಂಬಡೆ

to have or bear a son.

ಮಗಮಗ

the scent, odoGr or volatile particles emitted by substances that smell agreeable.

ಮಗಮಗಿಸು

to be fragrant; to emit or be emiting a sweet smell.

ಮಂಗಮಾಯ

a sudden disapperance (causing astonishment).

ಮಂಗಮಾರಿ

the plant Anisomeles indica of Lamiaceae family.

ಮಂಗಮುಷ್ಟಿ

the adamant, unyielding hold (as of a monkey).

ಮಗಮೆ

(arch.) a kind of tax levied for meeting the expense¸À of temple maintenance or a tax on land.

ಮಂಗರ

= ಮಂಗುರ- ಮಂಗರಬಳ್ಳಿ = ಮಂಗರೋಳಿ a climbing herb with a thick, four-winged eatable stem, Vitis quadrangu...

ಮಂಗರವಳ್ಳಿ

the creeper Cissus quadrangularis ( = Vitis quadrangularis) of Vitaceae family.

ಮಗರಿ

a kind of cloth.

ಮಗರಿಗೆ

a figure painted by women on their bodies with different dyes.

ಮಗರೂರಿ

the quality of being disdainfully proud; snobbishness; haughtiness.

ಮಂಗರೆ

the small-sized tree Xeromphis spinosa ( = Gardenia floribunda, Randia dumetorum) of Rubiaceae famil...

ಮಂಗರೋಳಿ

= ಮಂಗರವಳ್ಳಿ.

ಮಂಗಱವಳ್ಳಿ

= ಮಂಗರವಳ್ಳಿ.

ಮಂಗಲ

= ಮಂಗಳ2.

ಮಂಗಲ(ಳ)ಕಾರ್ಯ

ಮಂಗಲಕರವಾದ ಸಮಾರಂಭ.

ಮಂಗಲ(ಳ)ಸೂತ್ರ

ವಿವಾಹಕಾಲದಲ್ಲಿ ವಧುವಿನ ಕೊರಳಿಗೆ ವರನು ಕಟ್ಟುವ ತಾಳಿಯನ್ನು ಪೋಣಿಸಿರುವ ದಾರ.

ಮಂಗಲಕಾರ

a man who is about to be married; a bridegroom.

ಮಂಗಲಕಾರ್ಯ

a festive occasion in general, as marriage, thread-investiture, etc.

ಮಂಗಲಗಾತ್ರೆ

a woman having good bodily features.

ಮಂಗಲಗಾತ್ರೈ

a woman with a beautiful body (J. 6, 29).

ಮಂಗಲತರ

uncommonly beautiful (Śśv. 5, 57 va.).

ಮಂಗಲತೋರಣ

ಮದುವೆ, ಹಬ್ಬ, ಜಾತ್ರೆ ಮೊದಲಾದ ಶುಭಸಮಾರಂಭಗಳಲ್ಲಿ ಬಾಗಿಲು, ಬೀದಿ ಮುಂತಾದೆಡೆಗಳಲ್ಲಿ ಕಟ್ಟುವ ತಳಿರು, ಹೂವು, ಬಟ್ಟೆ ಮೊ...

ಮಂಗಲಪಾಠಕ

= ಮಂಗಳಪಾಠಕ.

ಮಂಗಲಪ್ರಸಾಧನ

= ಮಂಗಳವಸದನ a festive, or auspicious, ornament or dress.

ಮಂಗಲಂಬಾಡು

= ಮಂಗಳಂಬಾಡು.

ಮಂಗಲಮಣಿ

= ಮಂಗಳಸೂತ್ರ.

ಮಂಗಲವತಿ

a married woman whose husband is alive (she is considered auspiciously).

ಮಂಗಲವಾದ್ಯ

= ಮಂಗಳವಾದ್ಯ.

ಮಂಗಲವಾರ

= ಮಂಗಳವಾರ.

ಮಂಗಲಸೂತ್ರ

= ಮಂಗಳಸೂತ್ರ.

ಮಂಗಲಿಕೈ

N. of a vṛitta (Ch.).

ಮಂಗಲೈ

a species of very fragrant sandal (see Si. 227).

ಮಂಗಲೋತ್ತರ

a man who has attained final emancipation and is free from the cycle of births and deaths.

ಮಂಗಲ್ಯಕ

= ಮಂಗಳ್ಯಕ.

ಮಂಗಲ್ಯೆ

a variety of sandal wood.

ಮಗವು

(age)⦅pl. ಮಕ್ಕಳು⦆child, infant, baby [Ka. D4616] = ಮಗು (magu) þmod.ß

ಮಂಗಳ

1. ಏಳಿಗೆ. 2. ಶುಭ. 3. ಶುಭಕಾರ್ಯ, ಕಾವ್ಯ, ಇತ್ಯಾದಿಗಳ ಆರಂಭ ಅಥವಾ ಅಂತ್ಯದಲ್ಲಿ ಬರುವ ಇಷ್ಟದೇವತಾಪ್ರಾರ್ಥನೆ,- ಶುಭ ಹ...

ಮಂಗಳಕರ

of good omen; boding well for the future; favorable; propitious.

ಮಂಗಳಕಷ್ಟ

(astro.) an obstacle, distress, suffering that the unfavourable aspect of planet Mars brings.

ಮಂಗಳಕಾರಣ

bringing good future, propitiousness, etc.

ಮಂಗಳಕೈಶಿಕಿ

(mus.) in Karnāṭaka system, a mode derived from the main mode Mayāmāḷavagauḷa.

ಮಂಗಳಗಾನ

festive singing, festive songs. ಮಂಗಳಗಾನ ಮಂಗಕ್ಕೈ ಆದೀತೇ? (Prv.).

ಮಂಗಳಗೌರಿವ್ರತ

a festival worshipping Gauri, on all the Tuesdays of Srāvaṇa, fifth month in Hindu lunar calendar.

ಮಂಗಳಚರಿತ

a man whose conduct is socially, morally and ethically pleasing and exemplary.

ಮಂಗಳಚರಿತೆ

a woman whose conduct is socially, morally and ethically pleasing and exemplary.